ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಇಂದಿನ ಸೇವೆ:

* ಅಣ್ಣಿ ಪೂಜಾರಿ ಮಾಪಲಾಜೆ ಮನೆ ನಿಡ್ಲೆ ಬೆಳ್ತಂಗಡಿ
* ಶಂಭೂರು ಗ್ರಾಮದ ಬೊಂಡಾಲ ರಸ್ತೆಬದಿ ಗತ್ತು ಸಮಸ್ತರು ಬಂಟ್ವಾಳ
* ಶ್ರೀ ದುರ್ಗಾ ಪರಮೇಶ್ವರೀ ಯಕ್ಷಗಾನ ಬಯಲಾಟ ಸಮಿತಿ(ರಿ.) ಜಯನಗರ-ಸುಳ್ಯ
* ಲೋಕನಾಥ ಪೂಜಾರಿ “ದೇವಿ ಪ್ರಸಾದ” ಮೂಡು ಪೆರಾರ- ಶ್ರೀ ರಾಧಾಕೃಷ್ಣ ಭಜನಾ ಮಂದಿರದ ವಠಾರ ಕಿನ್ನಿಕಂಬಳ
* ರಾಮಣ್ಣ ಶೆಟ್ಟಿ ಕುರುಂಬಿಲ್ ಗುತ್ತು ಐಕಳ
* ನೈನಾ ಜಿ. ಶೆಟ್ಟಿ ಗಣೇಶ್ ಶೆಟ್ಟಿ ಮಕ್ಕಳು ಮತ್ತು ಕುಟುಂಬಸ್ಥರು- ಶಕ್ತಿನಗರ ಜಾನಡ್ಕ ಶಾಲಾ ಮೈದಾನದಲ್ಲಿ
