ಕಲ್ಲಡ್ಕ: ಪೆರ್ನೆ ಶ್ರೀರಾಮಚಂದ್ರ ವಿದ್ಯಾಲಯದಲ್ಲಿ ನಡೆದ ವಲಯ ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಶ್ರೀರಾಮ ಪ್ರೌಢಶಾಲಾ ವಿದ್ಯಾರ್ಥಿಗಳು ತುಳು ಭಾಷಣದಲ್ಲಿ 10 ನೇ ಅವಿನಾಶ್ ಪ್ರಥಮ, ತೆಲುಗು ಭಾಷಣದಲ್ಲಿ 10ನೇ ದೀಕ್ಷಾ ಪ್ರಥಮ, ಕೊಂಕಣಿ ಭಾಷಣದಲ್ಲಿ 10ನೇ ಅನುಷಾ ಪ್ರಥಮ, ಮರಾಠಿ ಭಾಷಣದಲ್ಲಿ 10ನೇ ಆಶಿಷ್ ಸುಭಾಷ್‌ದಾಮ್ಲೆ ಪ್ರಥಮ, ಭಾವಗೀತೆ ಶರಣ್ಯ 9ನೇ ಪ್ರಥಮ, ಧಾರ್ಮಿಕ ಪಠಣ 10ನೇ ಪದ್ಮಶ್ರೀ ಪ್ರಥಮ, ಯಕ್ಷಗಾನ ವೈಯಕ್ತಿಕ 10ನೇ ವಂಶಿ ಪ್ರಥಮ, ಸಂಸ್ಕೃತ ಭಾಷಣ 10ನೇ ಚಿದಾನಂದ ದ್ವಿತೀಯ, ಗಝಲ್ 10ನೇ ಅನಘಾ ದ್ವಿತೀಯ, ಭರತನಾಟ್ಯ 10ನೇ ಭವಿತಾ ಕೆ. ದ್ವಿತೀಯ, ಮಿಮಿಕ್ರಿ 10ನೇ ತ್ರಿಜಿತ್ ತೃತೀಯ, ತಮಿಳು ಭಾಷಣ 9ನೇ ವಿಧ್ಯಶ್ರೀ ತೃತೀಯ, ಕನ್ನಡ ಭಾಷಣ 9ನೇ ಆದಿತ್ಯ ಮೈಥಿಲಿ ತೃತೀಯ, ನಾಟಕ ಗುಂಪು ಸ್ಪರ್ಧೆ ದ್ವಿತೀಯ, ನೃತ್ಯತಂಡ ತೃತೀಯ. ಒಟ್ಟು 7 ಪ್ರಥಮ ಸ್ಥಾನ, ನಾಲ್ಕು ದ್ವಿತೀಯ ಸ್ಥಾನ, ನಾಲ್ಕು ತೃತೀಯ ಸ್ಥಾನ ಪಡೆದು ವಲಯ ಮಟ್ಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
