ಕಜೆಕಾರು: ಬಂಟ್ವಾಳ ತಾಲೂಕು ತೆಂಕಕಜೆಕಾರು ಗ್ರಾಮದ ಕಜೆಕಾರು ಮಹಾದೇವದೇವೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯ ಪ್ರಯುಕ್ತ ಇಂದು ಬೆಳಗ್ಗೆ ಗಣಹೋಮ ಹಾಗೂ ದೇವರಿಗೆ ವಿಶೇಷವಾಗಿ ಸಿಯಾಳ ಅಭಿಷೇಕ ನೆರವೇರಿತು.

ರಾತ್ರಿ ಭಜನಕಾರ್ಯಕ್ರಮ ಹಾಗೂ ರಂಗ ಪೂಜೆ ನೆರವೇರಲಿದೆ.