ಬೆಳ್ತಂಗಡಿ : ಜೆಸಿಐ ಭಾರತದ ವಲಯ 15 ರ ವಲಯಾಧಿಕಾರಿ ಆಯ್ಕೆ.


ಮಡಂತ್ಯಾರ್ 2021 ರ ಜೆಸಿಐ ಭಾರತದ ವಲಯ 15 ರ ವಲಯಾಧಿಕಾರಿಯಾಗಿ JFM ರಾಜೇಶ್ ಪಿ ಪುಂಜಾಲಕಟ್ಟೆ ಆಯ್ಕೆಯಾಗಿದ್ದರೆ.
ಜನವರಿ 14ರಂದು ಮಂಗಳೂರಿನ ಸೈಟ್ ಸೆಬಾಸ್ಟಿನ್ ಚರ್ಚ್ ಹಾಲ್ ನಲ್ಲಿ ಜರಗಿದ ವಲಯಾಧಿಕಾರಿಗಳ ಪದ ಪ್ರಧಾನ ಸಮಾರಂಭದಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಿದರು.
JFM ರಾಜೇಶ್ ಪಿ ಪುಂಜಾಲಕಟ್ಟೆ ಜೆಸಿಐ ಮಡಂತ್ಯಾರ್ ನ 2017 ರ ಅಧ್ಯಕ್ಷರಾಗಿ 2019 ರಲ್ಲಿ ವಲಯದ ಉದಕ ಪತ್ರಿಕೆಯ ಪ್ರಧಾನ ಸಂಪದಕನಾಗಿ 2020 ರಲ್ಲಿ ವಲಯದ ವ್ಯವಹಾರ ವಿಭಾಗದ ನಿರ್ದೇಶಕರಾಗಿ ಮತ್ತೆ 2021ರಲ್ಲಿ ಶಾಶ್ವತ ಯೋಜನೆಯ (Permanent Project) ವಲಯಾಧಿಕಾರಿಯಾಗಿ ಆಯ್ಕೆಗೊಂಡಿದ್ದಾರೆ.












