ಬಂಟ್ವಾಳ: ಬಿಸಿರೋಡಿನ ಪುರಸಭಾ ವ್ಯಾಪ್ತಿಯ ಭಂಡಾರಿ ಬೆಟ್ಟು ನಿವಾಸಿ ನೋಣಯ್ಯ ಸಾಲಿಯಾನ್ ಅವರ ಮನೆಯಲ್ಲಿ ಅರಳಿದ ಬ್ರಹ್ಮಕಮಲ ಹೂ.
ಅಪರೂಪವಾಗಿ ಕಾಣಿಸಿಕೊಳ್ಳುವ ಈ ಹೂ ಜೂನ್ ಜುಲೈ ತಿಂಗಳಲ್ಲಿ ಅರಳುತ್ತದೆ.
ಒಟ್ಟು ಐದು ಹೂ ಗಳು ಅರಳಿದೆ.
ರಾತ್ರಿ 9 ರ ವೇಳೆ ಯ ಅರಳುವ ಹೂ ಸುಮಾರು 12 ಗಂಟೆಯ ವೇಳೆ ಗೆ ಸಂಪೂರ್ಣ ವಾಗಿ ಅರಳುತ್ತದೆ.
