ನವದೆಹಲಿ : ದೇಶದಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದ್ದು, ಈ ನಡುವೆ ಕೇಂದ್ರ ಸರ್ಕಾರ ಹಾಟ್ ಸ್ಪಾಟ್ ಜಿಲ್ಲೆಗಳ ಪಟ್ಟಿ ಬಿಡುಗಡೆ ಮಾಡಿದೆ. ರಾಜ್ಯದ 8 ಜಿಲ್ಲೆಗಳು ರೆಡ್ ಝೋನ್ ನಲ್ಲಿ ಸ್ಥಾನಪಡೆದಿವೆ.

ಕೋವಿಡ್ 19 ಕೆಂಪು, ಕಿತ್ತಳೆ,ಹಸಿರು ವಲಯಗಳ ಪರಿಷ್ಕೃತ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ರಾಮನಗರ ಸೇರಿದಂತೆ 12 ಜಿಲ್ಲೆಗಳು ಹಸಿರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, 10 ಜಿಲ್ಲೆಗಳು ಕಿತ್ತಳೆ ವಲಯದಲ್ಲಿ ಸ್ಥಾನ ಪಡೆದಿವೆ.
ಯಾವ ಜಿಲ್ಲೆ ಯಾವ ವಲಯದಲ್ಲಿದೆ? ಇಲ್ಲಿದೆ ನೋಡಿ ಮಾಹಿತಿ
ಕೆಂಪು ವಲಯ (ರೆಡ್ ಝೋನ್)
- ಬಾಗಲಕೋಟೆ
- ಬೆಂಗಳೂರು ನಗರ
- ಬೀದರ್
- ದಕ್ಷಿಣ ಕನ್ನಡ
- ಧಾರವಾಡ
- ಕಲಬುರಗಿ
- ಮೈಸೂರು
ಕಿತ್ತಾಳೆ ವಲಯ ( ಆರೆಂಜ್ ಝೋನ್)
- ಬಳ್ಳಾರಿ
- ಬೆಂಗಳೂರು ಗ್ರಾಮೀಣ
- ಚಿಕ್ಕಬಳ್ಳಾಪುರ
- ದಾವಣಗೆರೆ
- ಗದಗ್
- ಮಂಡ್ಯ
- ತುಮಕೂರು ನಗರ
- ಉಡುಪಿ
- ಉತ್ತರ ಕನ್ನಡ
- ವಿಜಯಪುರ
ಹಸಿರ ವಲಯ (ಗ್ರೀನ್ ಝೋನ್)
- ಚಾಮರಾಜನಗರ
- ಚಿಕ್ಕಮಗಳೂರು
- ಕೊಡಗು
- ಚಿತ್ರದುರ್ಗ
- ಹಾಸನ
- ಹಾವೇರಿ
- ಕೋಲಾರ
- ಯಾದಗಿರಿ
- ರಾಯಚೂರು
- ಕೊಪ್ಪಳ
- ರಾಮನಗರ
- ಶಿವಮೊಗ್ಗ

