ವಿಟ್ಲ: ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಮೇಗಿನಪೇಟೆ ಹೊರೈಝನ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಶಾಲೆಯ ಅಧ್ಯಕ್ಷ. ಮಹಮ್ಮದ್ ಇಕ್ಬಾಲ್ ಹಾನೆಸ್ಟ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಮಸೀದಿಯ ಅಧ್ಯಕ್ಷ ವಿ.ಎಚ್ .ಅಶ್ರಫ್, ಶಾಲೆಯ ಉಪಾಧ್ಯಕ್ಷ ಗಫೂರ್ ಮೇಗಿನಪೇಟೆ, ಕಾರ್‍ಯದರ್ಶಿ ಇಕ್ಬಾಲ್ ಮೇಗಿನಪೇಟೆ, ಜತೆ ಕಾರ್ಯದರ್ಶಿ ಹನೀಫ್ ಎಂ.ಎ,ಮೇಲ್ವಿಚಾರಕ ವಿ.ಕೆಎಂ.ಅಶ್ರಫ್.,ಟ್ರಸ್ಟಿಗಳಾದ ಸಿದ್ದೀಕ್ ಮಾಲಮೂಲೆ,ಇಕ್ಬಾಲ್ ಹಳೆಮನೆ, ವಿ.ಎ.ರಶೀದ್, ಸುರಕ್ಷಾ ಸಮಿತಿಯ ಅಬೂಬಕರ್ ಅನಿಲಕಟ್ಟೆ, ವಿದ್ಯಾರ್ಥಿ ನಾಯಕಿ ಆಯಿಶಾ ರಿಧಾ,ಉಪನಾಯಕ ಆಶಿಮ್ ಅಹಮದ್ ವೇದಿಕೆಯಲ್ಲಿದ್ದರು.
ಶಿಕ್ಷಕಿ ವೈಶಾಲಿ ಸ್ವಾಗತಿಸಿ, ಲುಕ್ಮಾನುಲ್ ಹಕೀಮ್ ವಂದಿಸಿದರು, ಅಮಿತಾ ನಿರೂಪಿಸಿದರು.
