ಬಂಟ್ವಾಳ : ಬಿ.ಸಿ.ರೋಡ್ ಹೃದಯ ಭಾಗದಲ್ಲಿ, ಸ್ಟೇಟ್ ಬ್ಯಾಂಕ್ ಬದಿ, ಕೋರ್ಟ್ ರಸ್ತೆ ಸಂಧಿಸುವ ಜಂಕ್ಷನ್ ನಲ್ಲಿ ಧಿಡೀರನೆ ಉಂಟಾದ ಹೊಂಡ!

ಸದ್ಯ ಟ್ಯೂರಿಸ್ಟ್ ಕಾರು ಚಾಲಕರು ರೆಂಬೆ ಅಡ್ಡವಿರಿಸಿದ್ದಾರೆ. ಇಲ್ಲಿ ಇತ್ತೀಚೆಗೆ ನಿರ್ಮಿಸಿದ ಚರಂಡಿಯಲ್ಲಿ ಸರಿಯಾಗಿ ನೀರು ಹೋಗದೆ ನೀರು ನಿಂತು ಮೇಲ್ಭಾಗದಲ್ಲಿ ಕುಳಿ ಉಂಟಾಗಿರಬೇಕೆಂದು ಟ್ಯೂರಿಸ್ಟ್ ಕಾರು ಚಾಲಕರು ತಿಳಿಸಿದ್ದಾರೆ.