ಹನಿ-1

ನೋಡುತ್ತಾ ಕುಳಿತೆ
ಅವಳಂದದ ನಗು!
ಅರಿತೇ ಇಲ್ಲ ಕೊನೆಯಾದುದ
ಅಂದೇ ನನ್ನ ಮುಖದ ನಗು!!
2. ಹನಿ
ನೋಡುತ್ತಾ ಕುಳಿತಿದ್ದೆ
ನಾನವಳ ಕಾಲಿನ ಚೈನು!
ಅರಿವಾಗಲೇ ಇಲ್ಲ ನನಗೆ
ಅವಳಪ್ಪ ನನ್ನ ಕುತ್ತಿಗೆಗೆ ಬಿಗಿದ ಚೈನು!
ಹನಿ-3
ನೋಡುತ್ತಾ ನಾ ಕುಳಿತೆ
ಮಲ್ಲಿಗೆಯಂತಿದ್ದ ಅವಳಂದ!
ಅರಿವಾಗಲೇ ಇಲ್ಲ ನನಗೆ ನಾ
ಗುಂಡಿಗೆ ಬಿದ್ದದ್ದು ಅವಳಿಂದ!!!

@ಪ್ರೇಮ್@

