ಉಜಿರೆ: ಇಂಗ್ಲೇಡ್‌ನ ಮಹಿಳಾ ಉದ್ಯಮಿಗಳ ತಂಡ ರೂಪಾಗಿ ರಾರ್ಡ್ ನೇತೃತ್ವದಲ್ಲಿ ನಿನ್ನೆ ಧರ್ಮಸ್ಥಳಕ್ಕೆ ಭೇಟಿಯಾಗಿ ಮಾಹಿತಿ, ಮಾರ್ಗದಶನ ಪಡೆದರು.

ದೇವಸ್ಥಾನ, ಅನ್ನಪೂರ್ಣ ಭೋಜನಾಲಯ, ವಸ್ತು ಸಂಗ್ರಹಾಲಯ ಹಾಗೂ ವಿವಿಧ ವಿಭಾಗಗಳಿಗೆ ಭೇಟಿ ಮಾಡಿ ಮಾಹಿತಿ ಕಲೆ ಹಾಕಿದರು.