ಧರ್ಮಸ್ಥಳ: ನೆರೆ ನೀರಿನಿಂದ ಮನೆ ಕಳೆದುಕೊಂಡ ಧರ್ಮಸ್ಥಳ ಠಾಣೆಯ ಹೋಮ್ ಗಾರ್ಡ್ ಸಿಬ್ಬಂದಿ ಶಿವಾಕ್ಷ ರವರಿಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಪಿ.ಎಸ್.ಐ ರವರು ಮತ್ತು ಪೊಲೀಸ್ ಸಿಬ್ಬಂದಿಗಳು ಸೇರಿ ಒಟ್ಟು ರೂಪಾಯಿ15,000/- ವನ್ನು ನೀಡಿ ಸಂತ್ರಸ್ತ ಸಿಬ್ಬಂದಿಗೆ ಮತ್ತು ಆತನ ತಾಯಿಗೆ ಧೈರ್ಯ ತುಂಬಿ ಸಂತೈಸಿರುತ್ತಾರೆ.
