ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಮೊದಲ ಬಾರಿಗೆ ಕೆಟರಿಂಗ್ ನಾಮ ಫಲಕದಲ್ಲಿ ತುಲು ಲಿಪಿ

“ಬಂಟ್ವಾಳ ಸುವರ್ಣ ಕೆಟರಿಂಗ್ ನಾಮ ಫಲಕದಲ್ಲಿ ತುಲು ಲಿಪಿ”
ಕೆಟರಿಂಗ್ ಮಾಲೀಕರು ನಾರಾಯಣ ಸುವರ್ಣ ತಮಗೆ ಮಾತೃ ಭಾಷೆ,ಲಿಪಿಯ ಮೇಲೆ ಇರುವ ಪ್ರೀತಿಯನ್ನು ನಾಮ ಫಲಕದಲ್ಲಿ ತುಲು ಬರವಣಿಗೆ ರೂಪದಲ್ಲಿ ಹಾಕುವುದರ ಮೂಲಕ ವ್ಯಕ್ತಪಡಿಸಿದ್ದಾರೆ.

