ಬಂಟ್ವಾಳ: ಭಾರತೀಯ ಮಜ್ದೂರು ಸಂಘ, ರಿಕ್ಷಾ ಚಾಲಕರು ಮತ್ತು ಮಾಲಕರು ಬಂಟ್ವಾಳ ಇವರ ವತಿಯಿಂದ ನೆರೆಸಂತ್ರಸ್ತರ ನೆರವಿಗೆ 25,000 ರೂ. ಚೆಕ್ ನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಮೂಲಕ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಎ.ಗೋವಿಂದ ಪ್ರಭು, ಜಯರಾಮ ರೈ, ವಸಂತ ಕುಮಾರ್ ಮಣಿಹಳ್ಳ, ಸದಾನಂದ ನಾವೂರು, ನಾರಾಯಣ ,ರಾಜೇಶ್ ನೆಕ್ಕರೆ,ಉಮಾಶಂಕರ್ ಚೆಂಡ್ತಿಮಾರ್, ರಮೇಶ್ ,ವಿಶ್ವನಾಥ ,ಮೋಹನ್ ,ಜನಾರ್ದನ ,ಗಣೇಶ್ ದಾಸ್ ,ರಂಜಿತ್ ಮೈರ, ಸುರೇಶ್ ಮೈರ, ಪ್ರವೀಣ್ ಗಟ್ಟಿ ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.