Sunday, February 9, 2025

ಚಂದಳಿಕೆ: ವಜ್ರಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ದೇಜಪ್ಪ ಪೂಜಾರಿ ಆಯ್ಕೆ

ವಿಟ್ಲ: ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಜ್ರಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಸಾಮಾಜಿಕ ಕಾರ್‍ಯಕರ್ತ ದೇಜಪ್ಪ ಪೂಜಾರಿ ನಿಡ್ಯ ಅವರನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಶಂಕರ ಭಟ್ ಬದನಾಜೆ, ಸುಬ್ರಾಯ ಪೈ, ಗೌರವ ಸಲಹೆಗಾರರಾಗಿ ಭವಾನಿ ರೈ ಕೊಲ್ಯ, ಅಮ್ಮು ಶೆಟ್ಟಿ ಬೆಂಜತ್ತಿಮಾರ್, ಗಿರಿಯಪ್ಪ ಗೌಡ ಗಿರಿ ನಿವಾಸ, ಪುರುಷೊತ್ತಮ ಭಟ್ ಬದನಾಜೆ, ನೋಣಯ್ಯ ಪೂಜಾರಿ ಕಲ್ಲಕಟ್ಟ, ಉಪಾಧ್ಯಕ್ಷರಾಗಿ, ಮೋಹನ್ ಗೌಡ ಕಾಯರ್‌ಮಾರ್, ಗೌತಮ್ ಶೆಟ್ಟಿ ಕೊಲ್ಯ, ಜಯರಾಮ್ ನಿಡ್ಯ, ಕೃಷ್ಣಪ್ಪ ಪೂಜಾರಿ ಬೇರಿಕೆ, ದೇವಿಪ್ರಸಾದ್ ಶೆಟ್ಟಿ ಬೆಂಜತ್ತಿಮಾರ್, ಇಸ್ಮಾಯಿಲ್ ಚಂದಳಿಕೆ, ತೆರೇಸಾ ಕುರುಂಬಳ, ನಾರಾಯಣ ಪೂಜಾರಿ ಚಿಪುಡಿಯಡ್ಕ, ಕೋಶಾಧಿಕಾರಿಯಾಗಿ ಸಂಜೀವ ಪೂಜಾರಿ, ಸಹಕೋಶಾಧಿಕಾರಿ ಶ್ರೀನಿವಾಸ ಚಂದಳಿಕೆ, ಕಾರ್‍ಯದರ್ಶಿ ಸುಶಾಂತ್ ಸಾಲಿಎನ್. ಸಹಕಾರ್‍ಯದರ್ಶಿಯಾಗಿ ವಿಶ್ವನಾಥ ನ್ಯಾತೊಟ್ಟು, ಮಹೇಶ್ ಭಂಡಾರಿ ಕಲ್ಲಕಟ್ಟ, ಸಂಘಟನಾ ಕಾರ್‍ಯದರ್ಶಿಯಾಗಿ ಗಂಗಾಧರ.ಸಿ ಚಂದಳಿಕೆ, ಶ್ರೀಕೃಷ್ಣ ಮುದೂರು, ದಿವಾಕರ ಶೆಟ್ಟಿ ಅಬೀರಿ, ಸಮಿತಿಯ ಸದಸ್ಯರಾಗಿ ಮಂಜುನಾಥ ಕಲ್ಲಕಟ್ಟ, ವಾಸುದೇವ ಕೇಪುಳಗುಡ್ಡೆ, ಸನತ್ ಕುಮಾರ್, ಮಂಜುನಾಥ ನಾಯಕ್, ನರೇಂದ್ರ ಸಿ ಚಂದಳಿಕೆ, ಮಧು ಬಂಗೇರ, ರಾಜೇಶ್ ವಿಟ್ಲ, ಚೆನ್ನಪ್ಪ ಪೂಜಾರಿ ಕುಂಡಡ್ಕ, ರಾಜೀವ ಗೌಡ, ರವೀಂದ್ರ ನಿಡ್ಯ, ಲಕ್ಷ್ಮಣ ಆಚಾರ್ಯ, ಚಂದ್ರಶೇಖರ ಕಾಯರ್‌ಮಾರ್, ಶಿವಾನಂದ ರೈ ಕೊಲ್ಯ, ವಿಠಲ್ ಪೂಜಾರಿ ಅತಿಕಾರ ಬೈಲು, ತಿರುಮಲೇಶ್ವರ ನಿಡ್ಯ, ಜಿನ್ನಪ್ಪ ಮೂಲ್ಯ, ಬಾಲಪ್ಪ ಕುಂಡಡ್ಕ, ಶೇಖರ್, ಜತ್ತಪ್ಪ ಗೌಡ ಮುದೂರು, ಸುಧಾ ಉಜಿರೆಮಾರ್, ಗೀತಾ ಚಂದಳಿಕೆ, ವಸಂತ ಚಂದಳಿಕೆ, ಪುನೀತ್ ಕೊಲ್ಯ, ಪ್ರವೀಣ್ ಚಂದಳಿಕೆ, ನವೀನ್ ಜೋಗಿ ಕುರುಂಬಳ, ಯಾದವ ಅಬೀರಿ, ಲಿಂಗಪ್ಪ, ಸುರೇಶ್ ಪಿಲಿಂಜ, ದಿನೇಶ್ ಅವರನ್ನು ಆಯ್ಕೆ ಮಾಡಲಾಯಿತು.

More from the blog

ಯುವ ಸಂಗೀತೋತ್ಸವಕ್ಕೆ ಚಾಲನೆ

ಮಂಗಳೂರು: ಸಾಮಾಜಿಕ ಸ್ವಾಸ್ಥ್ಯ ಕ್ಕಾಗಿ ಮಾನಸಿಕ ನೆಮ್ಮದಿ ನೀಡುವಂತಹ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯವಿದೆ ಎಂದು ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಅವರು ಮಂಗಳೂರಿನ ಕಲಾ ಸಾಧನ ಸಂಸ್ಥೆ ವತಿಯಿಂದ ನಗರದ ಟಿಎಂಎ ಪೈ ಇಂಟರ್‌ನ್ಯಾಶನಲ್...

ದೆಹಲಿಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ…. ಸಿದ್ದಕಟ್ಟೆ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ*

  ದೆಹಲಿ ವಿಧಾನ ಸಭೆಗೆ ನಡೆದ ಚುನಾವಣೆ ಯಲ್ಲಿ ಭಾರತೀಯ ಜನತಾ ಪಕ್ಷ 70 ಸ್ಥಾನ ಗಳಲ್ಲಿ ಬರೋಬ್ಬರಿ 48 ಸ್ಥಾನ ಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯಭೇರಿ ಗಳಿಸುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ...

ಜುಗಾರಿ ಅಡ್ಡೆಗೆ ದಾಳಿ: ಹತ್ತು ಜನರ ಬಂಧನ

ಬಂಟ್ವಾಳ: ಹಣ ಪಣಕ್ಕಿಟ್ಟು ಜುಗಾರಿ ಆಟ ಆಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತ್ರತ್ವದ ತಂಡ ಆಟದಲ್ಲಿ ನಿರತರಾಗಿದ್ದ 10 ಮಂದಿ ಆರೋಪಿಗಳನ್ನು ಹಾಗೂ ಸಾವಿರಾರು...

ಮಾರ್ಬಲ್ ಲಾರಿ ಪಲ್ಟಿ

ಬಂಟ್ವಾಳ: ಮಾರ್ಬಲ್ ಲೋಡ್ ಲಾರಿಯೊಂದು ತಾಂತ್ರಿಕ ದೋಷದಿಂದ ರಸ್ತೆಯ ವಿಭಾಜಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ರಾಷ್ಟ್ರೀಯ ಮಂಗಳೂರು- ಬೆಂಗಳೂರು ರಸ್ತೆಯ ತುಂಬೆ ಸಮೀಪದ ರಾಮಲ್ ಕಟ್ಟೆ ಎಂಬಲ್ಲಿ ಪಲ್ಟಿಯಾಗಿದೆ. ಘಟನೆಯಿಂದ ಯಾವುದೇ ಅಪಾಯ...