ಮೂಡುಬಿದಿರೆ: ಕನ್ನಡಕ್ಕೆ ನಿರಂತರ ಪ್ರೋತ್ಸಾಹವಿರಲಿ. ಇಂಗ್ಲಿಷ್ ಕಲಿಯಿರಿ ಕನ್ನಡವನ್ನು ನಮ್ಮ ತಾಯಿಯನ್ನು ಮರೆತಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ, ಮೂಡುಬಿದಿರೆಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಹೋಬಳಿಮಟ್ಟದ ಊರಿಗೆ ತಂದು...
ಉಜಿರೆ: ಧರ್ಮಸ್ಥಳದಲ್ಲಿರುವ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಗೆ ಬೆಳ್ತಂಗಡಿ ತಾಲ್ಲೂಕಿನ ಉತ್ತಮ ಶಾಲೆ ಪುರಸ್ಕಾರದೊರಕಿದೆ.
ಶಿಕ್ಷಕರ ದಿನಾಚರಣೆ ಸಂದರ್ಭತಾಲ್ಲೂಕು ಪಂಚಾಯಿತಿಅಧ್ಯಕ್ಷೆ ದಿವ್ಯಜ್ಯೋತಿ ಶಾಲಾ ಮುಖ್ಯೋಪಾಧ್ಯಾಯಿನಿ ಎಂ.ವಿ. ಪರಿಮಳಾ ಅವರಿಗೆ ಸ್ಮರಣಿಕೆ ಮತ್ತುಅಭಿನಂದನಾ ಪತ್ರ...
ಬೊರಿಮಾರ್ ಚರ್ಚ್ ನಲ್ಲಿ ಕುರಲ್ ಪರ್ಬ ಆಚರಣೆ
1. ಬಂಟ್ವಾಳ:
ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಬಂಟ್ವಾಳ ತಾಲೂಕಿನ ಬೊರಿಮಾರ್ ಚರ್ಚ್ ನಲ್ಲಿ ಭಾನುವಾರ ಮಾತೆ ಮರಿಯಮ್ಮನವರ ಹುಟ್ಟು ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
...
ಉಪ್ಪಿನಂಗಡಿ ಆರ್.ಕೆ ಜ್ಯುವೆಲ್ಲರಿ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಂತರಾಜ್ಯ ಕಳ್ಳರ ಬಂಧನ.
ಗುಜರಾತ್ ಮೂಲದ ಸಾಂಸಿವಾಡಿ ರಲಿಯಾಟಿ ನಿವಾಸಿ
ರಮೇಶ್ ಭಾಯ್ ಸಿಸೋಡಿಯಾ ಅವರ ಮಗ
ಭಗವಾನ್ ಸಿಂಗ್ ಯಾನೆ ಭಗವಾನ್ ಸಿಂಗ್ ರಮೇಶ್...
ಬಂಟ್ವಾಳ: ನಾಡಿನೆಲ್ಲಡೆ ಗೌರಿ ಗಣೇಶನ ಸಂಭ್ರಮ, ಮನೆಮನೆಗಳಲ್ಲಿ ಗಣಪನ ವಿಗ್ರಹಗಳ ನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ನಡೆಯುತ್ತದೆ.
ಜಿಲ್ಲೆಯಾದ್ಯಂತ ವಿವಿಧ ಕಡೆಗಳಲ್ಲಿ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪನೆ...
ಉಜಿರೆ: ಧರ್ಮಸ್ಥಳ ದೇವಸ್ಥಾನದ 95 ಮಂದಿ ಸಿಬ್ಬಂದಿ ಮಲವಂತಿಗೆ ಗ್ರಾಮದ ಉಮೇಶ ಗೌಡರ ಮನೆಯಲ್ಲಿ ಹಾಗೂ ಮಿತ್ತಬಾಗಿಲು ಗ್ರಾಮದ ರಮೇಶಗೌಡ ಮತ್ತು ಪದ್ಮನಾಭಗೌಡರ ಮನೆಯಲ್ಲಿ ಶ್ರಮದಾನ ಮಾಡಿ ಸಹಕರಿಸಿದರು.
...
ಉಜಿರೆ: ಸಮಾಜದಲ್ಲಿಅವಶ್ಯಕತೆಇದ್ದವರಿಗೆ ಬೇಕಾದಉಪಯುಕ್ತ ವಸ್ತುಗಳನ್ನು ಸಂಗ್ರಹಿಸಲು ಹಾಗೂ ಅಗತ್ಯವಿದ್ದವರುಅದನ್ನು ಪಡೆಯಲು ಅನುಕೂಲವಾದ ದಿ ವಾಲ್‌ಆಫ್‌ಗುಡ್‌ವಿಲ್ ಘಟಕವನ್ನು ಶುಕ್ರವಾರ ಉಜಿರೆಯಲ್ಲಿ ಎಸ್.ಡಿ.ಎಂ.ಕಾಲೇಜಿನಲ್ಲಿ ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆಯವರು ಉದ್ಘಾಟಿಸಿ ಶುಭ ಹಾರೈಸಿದರು.
ದಾನ ನೀಡುವುದು ಪವಿತ್ರವಾದ...
ಉಜಿರೆ: ದಕ್ಷಿಣಕನ್ನಡಜಿಲ್ಲೆಯಲ್ಲಿಅತಿವೃಷ್ಟಿಯಿಂದಾಗಿ ಹೆಚ್ಚಿನ ರಸ್ತೆಗಳು ಮತ್ತು ಸೇತುವೆಗಳು ಹಾನಿಗೀಡಾಗಿದ್ದು ಅವುಗಳ ದುರಸ್ತಿಗಾಗಿ ಸರ್ಕಾರಕ್ಕೆ ೬೫ ಕೋಟಿರೂ. ವೆಚ್ಚದಕಾಮಗಾರಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕುತ್ಲೂರು ಬಳಿ ಇರುವಕುಕ್ಕಾಜೆ ಸೇತುವೆಯನ್ನುಕೂಡಾ ದುರಸ್ತಿಗೊಳಿಸಲಾಗುವುದು ಎಂದುದಕ್ಷಿಣಕನ್ನಡಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಡಾ.ಸೆಲ್ವಮಣಿ ಹೇಳಿದರು.
ಅವರು ಬುಧವಾರಕುತ್ಲೂರುಗ್ರಾಮದಲ್ಲಿರುವ...
ಧರ್ಮಸ್ಥಳ: ನೆರೆ ನೀರಿನಿಂದ ಮನೆ ಕಳೆದುಕೊಂಡ ಧರ್ಮಸ್ಥಳ ಠಾಣೆಯ ಹೋಮ್ ಗಾರ್ಡ್ ಸಿಬ್ಬಂದಿ ಶಿವಾಕ್ಷ ರವರಿಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಪಿ.ಎಸ್.ಐ ರವರು ಮತ್ತು ಪೊಲೀಸ್ ಸಿಬ್ಬಂದಿಗಳು ಸೇರಿ ಒಟ್ಟು ರೂಪಾಯಿ15,000/- ವನ್ನು...
ಮಡಂತ್ಯಾರು: ರಾಜರತ್ನ ತಂಡ ಶ್ರೀ ಗುರು ರಾಘವೇಂದ್ರ ಮಠ ಮಡಂತ್ಯಾರು ಇದರ ವತಿಯಿಂದ ಚಾರ್ಮಡಿ ಪ್ರವಾಹ ಸಂತ್ರಸ್ತರಿಗೆ ಅಕ್ಕಿ , ಎಣ್ಣೆ , ಸಾಂಬರೂಹುಡಿ , ಬಿಸ್ಕೆಟ್, ಸಾಬೂನು , ಪೆಷ್ಷ್, ಇನ್ನಿತರ...