Wednesday, July 9, 2025

— ಬೆಳ್ತಂಗಡಿ

ಕೊರೊನಾ ವೈರಸ್ ಜನತೆ ಗಂಭೀರವಾಗಿ ಪರಿಗಣಿಸಿ : ಬೇಬಿ ಕುಂದರ್

ನನ್ನ ಜೊತೆಯಾಗಿ ನಮ್ಮವರ ಹಾಗೂ ರಾಜ್ಯದ ಮತ್ತು ದೇಶದ ಜನತೆಯ ಆರೋಗ್ಯ ದೃಷ್ಟಿ ಯಿಂದ ಕೊರೊನಾ ವೈರಸ್ ಮಹಾಮಾರಿ ಸೋಂಕನ್ನು ತಡೆಗಟ್ಟಲು ತ್ಯಾಗ ಮನೋಭಾವದಿಂದ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಹಾಗೂ ಇದನ್ನು ಎಲ್ಲಾ...

“ಕೋರೊನಾ” ಹತೋಟಿ ಹಿನ್ನಡೆಗೆ ಮತ್ತು ಲಾಕ್ ಡೌನ್ ನಿರ್ಲಕ್ಷಕ್ಕೆ ಕಾರಣವಾದ ವಿಧಿಸಿದ ಅತೀ ಸಡಿಲಿಕೆಯ ನಿಯಮಗಳ ಮಾರ್ಪಾಡಿಗೆ ಮನವಿ : ಪ್ರಭಾಕರ ಪ್ರಭು.

  " ರಾಜ್ಯದಲ್ಲಿ "ಕೋರೊನಾ ವೈರಾಸ್" ಹತೋಟಿಗೆ ಬಾರದೆ ದಿನದಿಂದ ದಿನಕ್ಕೆ ಹರಡುತ್ತಿರಲು ಮತ್ತು ದೇಶದಾದ್ಯಂತ ಹಾಗೂ ಕರ್ನಾಟಕ ರಾಜ್ಯದ ಹಲವು ಕಡೆ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಧಿಸಿದ್ದ  "ಲಾಕ್ ಡೌನ್" ಕ್ರಮವನ್ನು...

ಕೊರೊನೊ ನಿರ್ಮೂಲನೆಗೆ ಭಾರತ ನೇತ್ರತ್ವವಹಿಸಬೇಕು: ವಿಶ್ವ ಆರೋಗ್ಯ ಸಂಸ್ಥೆ

ಬಂಟ್ವಾಳ: ಭಾರತ ಕೊರೊನೊ ಮಾಹಾಮಾರಿ ನಿರ್ಮೂಲನೆಗೆ ನೇತೃತ್ವ ವಹಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಭಾರತ ಕೊರೊನೊ ವಿರುದ್ದ ಅದ್ಬುತ ರೀತಿಯಲ್ಲಿ ಹೋರಾಟ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು...

ವಿನಾಯಿತಿಯನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ನಾಗರಿಕರು! : ಎಚ್ಚೆತ್ತುಕೊಳ್ಳುವುದು ಯಾವಾಗ?

ಬಂಟ್ವಾಳ: ದಕ್ಷಿಣ ಕನ್ನಡದಲ್ಲೂ ಸಂಪೂರ್ಣ ಲಾಕ್ ಡೌನ್ ಆಗಲಿ, ಯಾವುದೇ ವ್ಯಾಪಾರಸ್ಥರಿಗೂ ರಿಯಾಯಿತಿ ಕೊಡಬೇಡಿ, ಹೀಗೊಂದು ಬಲವಾದ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಕೊರೋನಾ ವೈರಸ್ ನ ಭೀತಿ ಹೆಚ್ಚಾಗುತ್ತಿರುವ ನಡುವೆ...

ಸಂಸದ ನಳಿನ್ ಕುಮಾರ್ ಕಟೀಲ್ ಅವರಿಂದ ವೆನ್ಲಾಕ್ ಗೆ ತುರ್ತು ಭೇಟಿ

ಬಂಟ್ವಾಳ : ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಆತಂಕದ ನಡುವೆಯೂ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಂಗಳೂರಿನ ಜಿಲ್ಲಾ ಸರಕಾರಿ ಆಸ್ಪತ್ರೆ ವೆನಲಾಕ್ ನ ಅವ್ಯವಸ್ಥೆ ಕುರಿತಾದ ಆಡಿಯೋ ಹರಿದಾಡಿದ ಹಿನ್ನೆಲೆಯಲ್ಲಿ...

ಮನೆಯಿಂದ ಹೊರಬರಬೇಡಿ ತಹಶೀಲ್ದಾರ್ ರಶ್ಮಿ. ಎಸ್.ಆರ್.ಎಚ್ಚರಿಕೆ

ಬಂಟ್ವಾಳ: ಮಾ.31 ರವರೆಗೆ ಮನೆ ಬಿಟ್ಟು ಅನಗತ್ಯವಾಗಿ ಹೊರಗೆ ಬರಬಾರದು, ಅವಶ್ಯ ವಸ್ತುಗಳ ಅಂಗಡಿಗಳು ಕೂಡಾ 12 ಗಂಟೆಗೆ ಬಂದ್ ಮಾಡಬೇಕು, ರಸ್ತೆಯಲ್ಲಿ ಜನರು ತಿರುಗಬಾರದು ಹೀಗೆ ಕೊರೊನೊ ಮುಂಜಾಗೃತ ಕ್ರಮವಾಗಿ ಧ್ವನಿವರ್ದಕ...

ಪೊಳಲಿ ಪ್ರಸಾದ ಬಚ್ಚಂಗಾಯಿ ರೈತರ ಮನೆಯಲ್ಲೇ ಬಾಕಿ

ಕೊರೊನಾ ಎಫೆಕ್ಟ್ : ಪೊಳಲಿ ಪ್ರಸಾದ ಬಚ್ಚಂಗಾಯಿ ರೈತರ ಮನೆಯಲ್ಲೇ ಬಾಕಿ ಕ್ಷೇತ್ರಕ್ಕೆ ಭಕ್ತಾದಿಗಳ ಆಗಮನ ಕಡಿಮೆ |  ಬಚ್ಚಂಗಾಯಿ ಕರಷಿಗೆ ಲಕ್ಷಗಟ್ಟಲೆ ಖರ್ಚು ಮಾಡಿ ಈಗ ರೈತರು ಕಂಗಾಲು ಯಾದವ ಕುಲಾಲ್ ಬಿ.ಸಿ.ರೋಡ್ : ಜನವರಿ...

ಪೊಲೀಸ್ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ: ಓರ್ವನ ಬಂಧನ

ವಿಟ್ಲ: ಕರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಕೇರಳ ಗಡಿಭಾಗವಾದ ಕನ್ಯಾನದಲ್ಲಿ ಅನಾವಶ್ಯಕವಾಗಿ ಸುತ್ತಾಡುತ್ತಿದ್ದ ವ್ಯಕ್ತಿಯನ್ನು ತಡೆದ ಸಂದರ್ಭ ಪೊಲೀಸ್ ಸಿಬ್ಬಂದಿಗಳನ್ನು ತಳ್ಳಿ ಗಾಯಗೊಳಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ವ್ಯಕ್ತಿಯೊಬ್ಬನನ್ನು ಬಂಧಿಸಿ ಪ್ರಕರಣ...

ಅಕ್ರಮ ಸಾರಾಯಿ ಮಾರಾಟ: ಇಬ್ಬರ ಬಂಧನ

ಬಂಟ್ವಾಳ: ಅಕ್ರಮವಾಗಿ ಗುಡ್ಡೆಯಲ್ಲಿ ಸಾರಾಯಿ ಮಾರಾಟ ಮಾಡುತ್ತಿದ್ದ ವೇಳೆ ಬಂಟ್ವಾಳ ನಗರ ಠಾಣಾ ಪೋಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಸಾವಿರಾರು ರೂ ಮೌಲ್ಯದ ಸಾರಾಯಿ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ಬಂಟ್ವಾಳ...

ಬಂಟ್ವಾಳದ ಪರಿಸ್ಥಿತಿ ಅವಲೋಕನ ಮಾಡಿದ ಜಿ.ಪಂ.ಸಿ.ಒ.ಡಾ!ಸೆಲ್ವಮಣಿ ಮತ್ತು ಎಸ್.ಪಿ.ಲಕ್ಮೀಪ್ರಸಾದ್

ಬಂಟ್ವಾಳ: ಕೊರೊನೊ ಜಾಗೃತಿಗಾಗಿ ಯಾವ ರೀತಿಯಲ್ಲಿ ಮುಂಜಾಗ್ರತಾ ಕ್ರಮಗಳು ನಡೆಯುತ್ತಾ ಇದೆ ಎಂಬ ಬಗ್ಗೆ ಪರಿಸ್ಥಿತಿ ಅವಲೋಕನ ಮತ್ತು ವಿಮರ್ಶೆ ಗಾಗಿ ಮಂಗಳೂರು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ! ಸೆಲ್ವಮಣಿ ಮತ್ತು ಮಂಗಳೂರು ಪೋಲಿಸ್...

Latest news

- Advertisement -spot_img