ಬಂಟ್ವಾಳ: ದ.ಕ.ಲೋಕಸಭಾಗೆ ಗುರುವಾರ ನಡೆದ ಮತದಾನ ಸಂಪೂರ್ಣ ಶಾಂತಯುತವಾಗಿ ನಡೆದಿರುವುದು ಪೊಲೀಸ್ ಮತ್ತು ತಾಲೂಕಾಡಳಿತ ಪುಲ್ ಖುಷ್ ಪಟ್ಟಿದ್ದು,ಶುಕ್ರವಾರ ಪುಲ್ ವಿಶ್ರಾಂತಿಯ ಮೋರೆ ಹೋಗಿದ್ದಾರೆ. ಮುಂಜಾನೆ 5.30 ರವರೆಗೂ ಮೊಡಂಕಾಪಿನ ಮಸ್ಟರಿಂಗ್ ಕೇಂದ್ರದಲ್ಲಿ...
ಪುಂಜಾಲಕಟ್ಟೆ: ಧಾರ್ಮಿಕ ಕ್ಷೇತ್ರದಲ್ಲಿ ಶರಭೇಶ್ವರನ ಸನ್ನಿಧಿಗಳು ಅಪರೂಪವಾಗಿದ್ದು, ಅದರ ಜೀರ್ಣೋದ್ಧಾರ ಕಾರ್ಯದ ಸಂಕಲ್ಪದ ಸಂದರ್ಭ ರುಧ್ರಪಾರಾಯಣಕ್ಕೆ ಮಹತ್ವ ನೀಡಿದಾಗ ಸಂಪತ್ತು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತದೆ ಎಂದು ಬೆಂಗಳೂರಿನ ಶ್ರೀ ಶಂಕರನಾರಾಯಣ ದ್ವಾರಕನಾಥ ಗುರೂಜಿ...
ಸರಕಾರಿ ಪ್ರೌಢಶಾಲೆ ನಾವೂರು ಬಂಟ್ವಾಳ ದ.ಕ 25 ವರ್ಷದಿಂದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ನಾವೂರು ಸರಕಾರಿ ಪ್ರೌಢಶಾಲೆಗೆ "ರಜತ ಸಂಭ್ರಮ" ಎ. 21ರ ರವಿವಾರ ಮಧ್ಯಾಹ್ನ 3 ಗಂಟೆಯಿಂದ ಸಭಾಕಾರ್ಯಕ್ರಮ ನಡೆಯಲಿದೆ.
ಹಳೆವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕ್ರಮ, ವಿದ್ಯಾರ್ಥಿಗಳಿಂದ ಹಾಗೂ...
ಬಂಟ್ವಾಳ: ಶ್ರೀ ಶರಭೇಶ್ವರ ದೇವಸ್ಥಾನ ಸರಪಾಡಿಯಲ್ಲಿ ಅನುಜ್ಞಾ ಕಲಶ ಬಾಲಾಲಯ ಪ್ರತಿಷ್ಠೆ ನಡೆಯಿತು.
ಈ ಸಂದರ್ಭದಲ್ಲಿ ಶರಭೇಶ್ವ ದೇವಸ್ಥಾನದ ಜಿರ್ಣೋದ್ಧರಾದ ಗೌರವ ಅಧ್ಯಕ್ಷರಾದ ಶ್ರೀ ಬಿ ರಮಾನಾಥ ರೈ ಮಾಜಿ ಸಚಿವ...
ಬಂಟ್ವಾಳ : ಮದುವೆ ಅಂದರೆ ಮನೆಯಲ್ಲಿ ತಿಂಗಳುಗಳ ಕಾಲ ಸಂಭ್ರಮ ಸಡಗರ ಸಂತೋಷ. ಮನೆಯವರು ಎಲ್ಲರೂ ಒಟ್ಟಾಗಿ ಸೇರಿ ಸಂಭ್ರಮಿಸುವ ಸಮಯ.
ಆದರೆ ಮದುವೆಯ ಮರುದಿನವೇ ಮದುಮಗ ಮದುಮಗಳನ್ನು ಬಿಟ್ಟು ಕರ್ತವ್ಯ ಕ್ಕೆ ಮರಳಬೇಕಾದ...
ಶ್ರೀ ಸತ್ಯಸಾಯಿ ಸೇವಾ ಪ್ರತಿಷ್ಠಾನ, ದೈಗೋಳಿ ಕುಡ್ಲಮುಗೇರು ಮಂಜೇಶ್ವರ ವತಿಯಿಂದ ಶ್ರೀ ಸತ್ಯಸಾಯಿ ಆರಾಧನಾ ಮಹೋತ್ಸವ ಹಾಗೂ ಶ್ರೀ ಸಾಯಿ ನಿಕೇತನ ಸೇವಾಶ್ರಮ ಕಟ್ಟಡದ ವಿಸ್ತರಿಸಿದ ಭಾಗದ ಅನಾವರಣ ಎ.21 ರಂದು ಆದಿತ್ಯವಾರ 9...
ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಅಂತಿಮವಾಗಿ 80.31 ಶೇ ಮತದಾನವಾಗಿದೆ.
ಒಟ್ಟು 222161 ಮತದಾರರಿದ್ದು ಅದರಲ್ಲಿ 178421 ಜನ ಮತದಾನ ಮಾಡಿದ್ದರು.
87142 ಪುರುಷ ಮತದಾರರು ಶೇ 79.69 ಮತದಾನ ಮಾಡಿದ್ದಾರೆ, 91279 ಮಹಿಳೆಯರು ಶೇ...
ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ಮೂರು ನಕಲಿ ಮತದಾನದ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಮಧ್ಯಾಹ್ನ ದ ವೇಳೆ ಕೈಕಂಬ ಸಮೀಪದ ಪರ್ಲೀಯಾ ಸರಕಾರಿ ಶಾಲೆಯಲ್ಲಿ ನಕಲಿ ಮತದಾನ ಮಾಡಲು ಯತ್ನಿಸುವ...
ಬಂಟ್ವಾಳ:
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಲ್ಲಿ ಶಾಂತಿಯುತವಾಗಿ ಚುನಾವಣೆ ನಡೆದಿದೆ ಎಂದು ಎ.ಆರ್.ಒ.ಮಹೇಶ್ ಮಾಧ್ಯಮದವರ ಜೊತೆ ಮಾತನಾಡಿ ದ ಸಂದರ್ಭದಲ್ಲಿ ತಿಳಿಸಿದ್ದಾರೆ.
ಅವರು ಮೊಡಂಕಾಪು ಚುನಾವಣಾ ಕೇಂದ್ರ ದ ವೀಕ್ಷಿಸಲು ತೆರಳಿದ ಸಂದರ್ಭದಲ್ಲಿ ಮಾತನಾಡಿದರು.
ಬೆಳಿಗ್ಗೆಯಿಂದಲೂ ಶಾಂತಿಯುತವಾಗಿ...
ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ವ್ಯಾಪ್ತಿಯ ಕಾಂಗ್ರೆಸ್ ಬೂತ್ ಗಳಿಗೆ ಕೆಪಿಸಿಸಿ ಕಾರ್ಯದರ್ಶಿ, ಹಿರಿಯ ನ್ಯಾಯವಾದಿ ಎ. ಅಶ್ವನಿ ಕುಮಾರ್ ರೈ ಇಂದು ಭೇಟಿ ನೀಡಿದರು.
ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ
ಚರ್ಚಿಸಿ ಮತದಾನ...