ಬಂಟ್ವಾಳ: ಬಂಟ್ವಾಳ ಯೋಜನಾ ಪ್ರಾಧಿಕಾರ (ಬೂಡಾ) ಅಧ್ಯಕ್ಷರಾಗಿ ಬಿ.ದೇವದಾಸ್ ಶೆಟ್ಟಿ ಅವರನ್ನು ಸರಕಾರ ನೇಮಿಸಿದೆ.
ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಇವರು ನೇಮಕ ಮಾಡಲಾಗಿದೆ.
ಬಂಟ್ವಾಳ ಪುರಸಭಾ ಸದಸ್ಯ ರಾಗಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ರಾಗಿ ಹೀಗೆ ಪಕ್ಷದಲ್ಲಿ ಅನೇಕ ಜವಬ್ದಾರಿ ಗಳನ್ನು ನಿರ್ವಹಿಸಿದ ದೇವದಾಸ ಶೆಟ್ಟಿ ಅವರು ಪ್ರಸ್ತುತ ಬೂಡಾ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ


