Tuesday, July 8, 2025

ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಿ.ಜೆ.ಪಿ. ಮಹಾಶಕ್ತಿಕೇಂದ್ರಗಳ ಸಮಿತಿ ರಚನೆ 

ಬಂಟ್ವಾಳ: ಬಂಟ್ವಾಳ ಕ್ಷೇತ್ರದ 7 ಮಹಾಶಕ್ತಿಕೇಂದ್ರಗಳ ಅಧ್ಯಕ್ಷರು ಮತ್ತು ಪ್ರ.ಕಾರ್ಯದರ್ಶಿಗಳ ಹಾಗೂ ಸಮಿತಿಯ ಸದಸ್ಯರನ್ನಾಗಿ ಈ ಕೆಳಗಿನಂತೆ ಕ್ಷೇತ್ರ ಬಿ.ಜೆ.ಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅವರು ಘೋಷನೆ ಮಾಡಿದ್ದಾರೆ.

ಸಂಗಬೆಟ್ಟು ಮಹಾಶಕ್ತಿಕೇಂದ್ರ: ಅಧ್ಯಕ್ಷರು-ಸೀತಾರಾಮ ಪೂಜಾರಿ ಅಮ್ಟಾಡಿ, ಪ್ರ.ಕಾರ್ಯದರ್ಶಿ- ಪ್ರಭಾಕರ ಪ್ರಭು ಕರ್ಪೆ, ಸದಸ್ಯರಾಗಿ ತುಂಗಪ್ಪ ಬಂಗೇರ, ಸತೀಶ್ ಪೂಜಾರಿ ಸಂಗಬೆಟ್ಟು, ಸುಜಾತ ಇರ್ವತ್ತೂರು

ಸರಪಾಡಿ ಮಹಾಶಕ್ತಿಕೇಂದ್ರ: ಅಧ್ಯಕ್ಷರು-ಚಿದಾನಂದರೈ ಉಳಿ,ಪ್ರ.ಕಾರ್ಯದರ್ಶಿ- ಹರೀಶ್ ಪ್ರಭು ಬಡಗಕಜೆಕಾರು, ಸದಸ್ಯರಾಗಿ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ಶಾಲಿನಿ ಜೈನ್ ಕಾವಳಪಡೂರು, ಸದಾನಂದ ನಾವೂರು.

ಗೋಳ್ತಮಜಲು ಮಹಾಶಕ್ತಿಕೇಂದ್ರ: ಅಧ್ಯಕ್ಷರು-ರಮನಾಥ ರಾಯಿ ಪ್ರ.ಕಾರ್ಯದರ್ಶಿ- ಯಶೋಧರ ಕರ್ಬೆಟು ನರಿಕೊಂಬು, ಸದಸ್ಯರಾಗಿ ಕಮಲಾಕ್ಷಿ ಕೆ ಪೂಜಾರಿ ಬರಿಮಾರು, ಸುರೇಶ್ ಶೆಟ್ಟಿ ಬಾಳ್ತಿಲ, ಗೋಪಾಲ ಕೃಷ್ಣ ಪೂವಳ.

ಮಾಣಿ ಮಹಾಶಕ್ತಿಕೇಂದ್ರ ಅಧ್ಯಕ್ಷರು-ರೊನಾಲ್ಡ್ ಡಿ ಸೋಜ ಅಮ್ಟಾಡಿ, ಪ್ರ.ಕಾರ್ಯದರ್ಶಿ-ಸನತ್ ಕುಮಾರ್ ರೈ ಅನಂತಾಡಿ, ಸದಸ್ಯರಾಗಿ ಗೀತಾ ಚಂದ್ರಶೇಖರ್, ಉಮೇಶ್ ಎಸ್ ಪಿ ಪೆರಾಜೆ, ದಿನೇಶ್ ಪೂಜಾರಿ ವೀರಕಂಬ.

ಕೊಳ್ನಾಡು ಮಹಾಶಕ್ತಿಕೇಂದ್ರ ಅಧ್ಯಕ್ಷರು- ಶಿವಪ್ರಸಾದ್ ಶೆಟ್ಟಿ ಕರೋಪಾಡಿ, ಪ್ರ.ಕಾರ್ಯದರ್ಶಿ-ಲೋಹಿತ್ ಕೊಳ್ನಾಡು, ಸದಸ್ಯರಾಗಿ ರಮೇಶ್ ರಾವ್ ಮಂಚಿ, ವಿದ್ಯೇಶ್ ರೈ ಸಾಲೆತ್ತೂರು, ಧರ್ಣಮ್ಮ ಕನ್ಯಾನ.

ಸಜಿಪಮುನ್ನೂರು ಮಹಾಶಕ್ತಿಕೇಂದ್ರ ಅಧ್ಯಕ್ಷರು- ವಜ್ರನಾಥ ಕಲ್ಲಡ್ಕ, ಪ್ರ.ಕಾರ್ಯದರ್ಶಿ-ಪ್ರಕಾಶ್ ಬೆಳ್ಳೂರು, ಸದಸ್ಯರಾಗಿ ಪ್ರವೀಣ ಗಟ್ಟಿ ಸಜಿಪಮುನ್ನೂರು, ರೂಪ ತೆಂಕಬೆಳ್ಳೂರು, ಮನೋಹರ್ ಕಂಜತ್ತೂರು ಕಳ್ಳಿಗೆ.

ಬಂಟ್ವಾಳ ಮಹಾಶಕ್ತಿಕೇಂದ್ರ ಅಧ್ಯಕ್ಷರು- ಪ್ರಕಾಶ್ ಅಂಚನ್ ಪಂಜಿಕಲ್ಲು, ಪ್ರ.ಕಾರ್ಯದರ್ಶಿ-ಗಣೇಶ್ ದಾಸ್ ಬಿಮೂಡ, ಸದಸ್ಯರಾಗಿ ಲಕ್ಷಣ್ ರಾಜ್ ಪಾಣೆಮಂಗಳೂರು, ರಮನಾಥ ಪೈ ಬಂಟ್ವಾಳ, ಶಶಿಕಲಾ ಬಂಟ್ವಾಳ

More from the blog

ಸೌಹಾರ್ದ ಬದುಕು ಕಟ್ಟೋಣ : ಡಾ.ಎನ್.ಇಸ್ಮಾಯಿಲ್..

ಮಂಗಳೂರು : ನಮ್ಮೊಳಗಿನ ಜಾತಿ, ಧರ್ಮ, ಭಾಷೆಯ ವೈವಿಧ್ಯತೆಯನ್ನು ಜೊತೆಗಿರಿಸಿಕೊಂಡು ನಾವೆಲ್ಲರೂ ಒಂದೇ ಅನ್ನುವ ಸೌಹರ್ದತೆಯ ಸಮಾಜವನ್ನು ಕಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಯುವಜನರ ಜವಬ್ದಾರಿ ಮಹತ್ವವಾದುದು ಎಂದು ನಿವೃತ್ತ ಪ್ರಾಂಶುಪಾಲರಾದ ಡಾ.ಎನ್.ಇಸ್ಮಾಯಿಲ್...

Bantwal: ಅಪ್ರಾಪ್ತ ಬಾಲಕ ನೇಣಿಗೆ ಶರಣು:ಕಾರಣ ನಿಗೂಡ

ಬಂಟ್ವಾಳ: ಅಪ್ರಾಪ್ತ ಬಾಲಕನೊರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಂಬೆ ಗ್ರಾಮದ ಪರ್ಲಕ್ಕೆ ಎಂಬಲ್ಲಿ ಜುಲೈ 7 ರಂದು ಸಂಜೆ ವೇಳೆ ನಡೆದಿದೆ. ತುಂಬೆ ಪರ್ಲಕ್ಕೆ ನಿವಾಸಿ ಕರುಣಾಕರ ಗಟ್ಟಿ ಅವರ...

ಕುಜ್ಲುಬೆಟ್ಟು ಶಾಲೆ : ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಬಂಟ್ವಾಳ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ಶಾಲಾಭಿವೃದ್ಧಿ ಸಮಿತಿ ಕುಜ್ಲುಬೆಟ್ಟು ಇದರ ಸಹಯೋಗದೊಂದಿಗೆ ಇಂದು ಶಾಲಾ ಪರಿಸರದಲ್ಲಿ...

Puttur : ನಾಪತ್ತೆಯಾಗಿದ್ದ ಯುವತಿ ಮನೆಗೆ ಬಿಜೆಪಿ ಪ್ರಮುಖರು, ಹಿಂದೂ ಸಂಘಟನೆಯ ಮುಖಂಡರು ಭೇಟಿ..

ಪುತ್ತೂರು: ಪುತ್ತೂರಿನಿಂದ ಇತ್ತೀಚೆಗೆ ನಾಪತ್ತೆಯಾಗಿದ್ದು, ನಂತರ ಬೆಂಗಳೂರಿನಲ್ಲಿ ಪತ್ತೆಯಾದ ಯುವತಿ ರೂಪ ಅವರ ಮನೆಗೆ ಬಿಜೆಪಿ ಪ್ರಮುಖರು ಹಾಗೂ ಹಿಂದೂ ಸಂಘಟನೆಯ ಮುಖಂಡರು ಭೇಟಿ ನೀಡಿದ್ದಾರೆ. ಯುವತಿಯ ಪತ್ತೆಯಾದ ನಂತರ, ಹಿಂದೂ ಸಂಘಟನೆಯ ಮುಖಂಡರು,...