ಬಂಟ್ವಾಳ: ಬಂಟ್ವಾಳ ಕ್ರೆಡಿಟ್ ಕೋಪರೇಟಿವ್ ಬ್ಯಾಂಕ್ ಇದರ ಸಿಬ್ಬಂದಿಯಾದ ಲೇಸ್ಲಿ ಡೇರಲ್ ಡಿ’ಸೋಜ ಇವರಿಗೆ ಬ್ಯಾಂಕ್ ನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗಗಳಿಂದ ಬೀಳ್ಕೊಟ್ಟು ಗೌರವಿಸಲಾಯಿತು.



ಈ ಸಂದರ್ಭದಲ್ಲಿ ಆಡಳಿತ ಆಮಂಡಳಿಯ ನಿರ್ದೇಶಕರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ ಎಸ್ ಮೊಹಮ್ಮದ್, ನಾರಾಯಣ ನಾಯ್ಕ್, ಅಮ್ಮು,ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬೇಬಿ ಕುಂದರ್, ವ್ಯವಸ್ಥಾಪಕರಾದ ಕಾವ್ಯ, ಸಿಬ್ಬಂದಿಗಳಾದ ರಂಜಿತಾ, ಶೈಲೇಶ್ ಗೌಡ, ಪ್ರಮುಖರಾದ ಮಾಜಿ ಎಪಿಎಂಸಿ ಸದಸ್ಯರಾದ ಚಂದ್ರಶೇಖರ್ ಪೂಜಾರಿ ಕೊರ್ಯಾ ಮೊದಲಾದವರು ಉಪಸ್ಥಿತರಿದ್ದರು.

