ಬಂಟ್ವಾಳ: ಸಜಿಪಮುನ್ನೂರು ಗ್ರಾಮದ ಬೊಕ್ಕಸ ಎಂಬಲ್ಲಿ ಮಳೆಯಿಂದಾಗಿ ರಸ್ತೆ ಬದಿ ಕುಸಿದಿದ್ದು ಸ್ಥಳಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ನವೀನ್ ಅಂಚನ್, ಸ್ಥಳೀಯರಾದ ದಯಾನಂದ ಬಿ.ಎಮ್, ದಾಮೋದರ , ತನಿಯಪ್ಪ ಮಡಿವಾಳ, ಪುರುಷೋತ್ತಮ, ಶಶಿ , ರೂಪೇಶ್ ಮಾರ್ನಬೈಲು, ಸೂರಜ್, ಮನೋಜ್ ಕಳ್ಳಿಗೆ ಉಪಸ್ಥಿತರಿದ್ದರು.