Saturday, July 12, 2025

ಭದ್ರತೆ ಭರವಸೆಯ ಭದ್ರಾ ಹೋಮ್ ಅಪ್ಲಾಯನ್ಸಸ್ ನಲ್ಲಿ ನ.18ರ ವರೆಗೆ ದೀಪಾವಳಿ- ಪ್ರಥಮ ವರ್ಷಾಚರಣೆಯ ಡಬಲ್ ಧಮಾಕಾ

ಬಂಟ್ವಾಳ: ಅತ್ಯಲ್ಪ ಅವಧಿಯಲ್ಲೇ ಭದ್ರತೆಯ ಭರವಸೆ ಮೂಡಿಸಿರುವ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ಬಂಟ್ವಾಳ ಪ್ರತಿಷ್ಠಿತ ಭದ್ರಾ ಹೋಮ್ ಅಪ್ಲಾಯನ್ಸಸ್‌ನಲ್ಲಿ ದೀಪಾವಳಿ ಹಾಗೂ ಮಳಿಗೆಯ ಪ್ರಥಮ ವರ್ಷಾಚರಣೆಯ ಸಂಭ್ರಮಕ್ಕಾಗಿ ಅ. 17 ರಿಂದ ನ. 18ರ ವರೆಗೆ ಪ್ರತಿ ಖರೀದಿಗಾಗಿ ಡಬಲ್ ಧಮಾಕಾದ ಭರಪೂರ ಕೊಡುಗೆಗಳು ಲಭ್ಯವಾಗಲಿದೆ.

ಬಿ.ಸಿ.ರೋಡು ಜಂಕ್ಷನ್‌ ನಿಂದ ಬಂಟ್ವಾಳ ಪೇಟೆ ರಸ್ತೆಯ ಕೇವಲ 800 ಮೀ. ದೂರದಲ್ಲಿ ಬಸ್ತಿಪಡ್ಪು ಅಗ್ನಿಶಾಮಕ ಠಾಣೆಯ ಮುಂಭಾಗದಲ್ಲಿ ವಿಸ್ತಾರವಾದ ಮಳಿಗೆಯನ್ನು ಹೊಂದಿರುವ ಭದ್ರಾ ಹೋಮ್ ಅಪ್ಲಾಯನ್ಸಸ್‌ನಲ್ಲಿ ಪ್ರತಿ ಉತನ್ನಗಳಿಗೆ ಅತಿ ಕಡಿಮೆ ದರವಿದ್ದು, ಈ ಡಬಲ್ ಧಮಾಕಾದಲ್ಲಿ ಪ್ರತಿ ಖರೀದಿಗೆ ಸರ್‌ಪ್ರೆÊಸ್ ಉಡುಗೊರೆಗಳು ಲಭ್ಯವಾಗಲಿದೆ. ಪ್ರತಿದಿನ ಲಕ್ಕಿ ಡ್ರಾ ಕೊಡುಗೆ ಇದ್ದು, ಸುಮಾರು 5 ಸಾವಿರ ರೂ. ಮೌಲ್ಯದ ಕೊಡುಗೆಗಳನ್ನು ಗೆಲ್ಲುವ ಅವಕಾಶವಿದೆ. 3 ಸಾವಿರ ರೂ.ಮೇಲ್ಪಟ್ಟ ಖರೀದಿಗೆ ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನೂ ಪಡೆಯಬಹುದಾಗಿದೆ.

ಬಂಪರ್ ಬಹುಮಾನವಾಗಿ 7 ಕಾರುಗಳು, 10 ದ್ವಿಚಕ್ರ ವಾಹನಗಳು, ಉಳಿದಂತೆ ರೆಫ್ರಿಜರೇಟರ್, ಇಂಡಕ್ಷನ್ ಸ್ಟವ್, ಎಲ್‌ಇಡಿ ಟಿವಿ, ಬೈಸಿಕಲ್, ಪ್ರೆಶರ್ ಕುಕ್ಕರ್, ವೆಟ್ ಗ್ರೈಂಡರ್, ಮಿಕ್ಸರ್, ಗ್ಯಾಸ್ ಸ್ಟವ್, ಸೇಫ್ ಲಾಕರ್ ಬಹುಮಾನಗಳನ್ನು ಪಡೆಯಬಹುದಾಗಿದೆ. ಕಾರ್ಡ್ ಸ್ವೈಪ್ ಮೂಲಕ 30 ಶೇ. ಕ್ಯಾಶ್‌ಬ್ಯಾಕ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಮೂಲಕ 20 ಸಾವಿರದಷ್ಟು ಹೆಚ್ಚುವರಿ ಕ್ಯಾಶ್‌ಬ್ಯಾಕ್ ಸೌಲಭ್ಯವೂ ಇರುತ್ತದೆ.

ಇಂದು ಖರೀದಿಸಿ, ನಾಳೆ ಪಾವತಿಸಿ ಯೋಜನೆಯ ಮೂಲಕ ಬಜಾಜ್ ಫೈನಾನ್ಸ್, ಎಚ್‌ಡಿಬಿ ಫೈನಾನ್ಸ್ ಸರ್ವೀಸಸ್, ಐಡಿಎಫ್‌ಸಿ ಮೂಲಕ ೦ ಶೇ. ಇಎಂಐ ಸೌಲಭ್ಯ ಲಭ್ಯವಿರುತ್ತದೆ. ಜಗತ್ರಸಿದ್ಧ ಬ್ಯ್ರಾಂಡ್‌ಗಳಾದ ಫ್ರೆಸ್ಟಿಜ್, ಲುಮಿನಾಸ್, ಕೆಂಟ್, ಓರಿಯೆಂಟ್, ಬಟರ್‌ಫ್ಲೈ, ಬಜಾಜ್, ಕೆನ್‌ಸ್ಟಾರ್, ವಿಡಿಯೆಂ, ಇಂಪೆಕ್ಸ್, ಗ್ಲೆನ್, ಕಫ್, ಫಿಲಿಪ್ಸ್, ಕ್ರಾಮ್‌ಟನ್, ಫಿಝನ್, ಗ್ರೀನ್ ಚೆಫ್, ವಿಗಾರ್ಡ್, ಸ್ಯಾಮ್‌ಸಂಗ್, ತೊಶಿಬಾ, ಸೋನಿ, ಪ್ಯಾನಸೊನಿಕ್, ಹ್ಯಾವಲ್ಸ್, ಹಯರ್, ವೈರ್‌ಫೂಲ್, ಸಿಂಫೊನಿ ಮೊದಲಾದ ಪ್ರಖ್ಯಾತ ಬ್ಯ್ರಾಂಡ್‌ಗಳ ಉತನ್ನ ಭದ್ರಾದಲ್ಲಿ ಲಭ್ಯವಿದ್ದು, ಗ್ರಾಹಕರು ಈ ಎಲ್ಲಾ ಕೊಡುಗೆಗಳ ಪ್ರಯೋಜನ ಪಡೆಯುವಂತೆ ಮಳಿಗೆಯ ಪ್ರವರ್ತಕ ಮಂಜುನಾಥ ಆಚಾರ್ಯ ತಿಳಿಸಿದ್ದಾರೆ.

More from the blog

ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ಮಾಣಿ ವಲಯದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ..

ಬಂಟ್ವಾಳ : ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಮಾಣಿ...

ಕುಂಜರ್ಕಳದ ತಡೆಗೋಡೆ, ಬಸ್ಸು ತಂಗುದಾಣ, ಹೈಮಾಸ್ಟ್ ದೀಪ ಉದ್ಘಾಟಿಸಿದ ಯು.ಟಿ.ಖಾದರ್..

ಬಂಟ್ವಾಳ: ಶಾಸಕರ ಅನುದಾನದಿಂದ ನಿರ್ಮಾಣಗೊಂಡ ಪುದು ಗ್ರಾಮದ ಕುಂಜರ್ಕಳದ ತಡೆಗೋಡೆ, ೧೦ನೇ ಮೈಲುಕಲ್ಲು ಬಳಿ ಬಸ್ಸು ತಂಗುದಾಣ ಹಾಗೂ ತ್ವಾಹಾ ಜುಮಾ ಮಸೀದಿ ಬಳಿ ಅನುಷ್ಠಾನಗೊಂಡ ಹೈಮಾಸ್ಟ್ ದೀಪವನ್ನು ಸ್ಪೀಕರ್ ಯು.ಟಿ.ಖಾದರ್ ಅವರು...

ಗುರು ಪೂರ್ಣಿಮೆಯ ಪ್ರಯುಕ್ತ ನಿವೃತ ಶಿಕ್ಷಕಿ ಲಕ್ಷ್ಮೀ ಅವರಿಗೆ ಗೌರವರ್ಪಣೆ 

ಬಂಟ್ವಾಳ : ಗುರು ಪೂರ್ಣಿಮೆಯ ಪ್ರಯುಕ್ತ ಸಜೀಪ ಮುನ್ನೂರು ಬಿಜೆಪಿ ಗ್ರಾಮ ಸಮಿತಿಯ 4ನೇ ವಾರ್ಡಿನ ಬೊಕ್ಕಸ ನಿವಾಸಿಯಾದ ನಿವೃತ ಶಿಕ್ಷಕಿಯಾದ ಮಾತೃ ವಾತ್ಸಲ್ಯದ ಲಕ್ಷ್ಮೀ ಟೀಚರ್ ಇವರಿಗೆ ಬಿಜೆಪಿ ಮುಖಂಡರು ಮಾಜಿ...

ಕೆಂಪುಕಲ್ಲು, ಮರಳು ಸಮಸ್ಯೆ : ಜು.14ಕ್ಕೆ ಬಂಟ್ವಾಳ ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ..

ಬಂಟ್ವಾಳ :ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರದ ದುರಡಳಿತ ನೀತಿಯಿಂದಾಗಿ ದಕ್ಷಿಣ ಕನ್ನಡ ಜೆಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಕ್ರತಕ ಅಭಾವ ಸ್ರಷ್ಟಿಸಿರುವುದರಿಂದ ತೀವ್ರ ಸಮಸ್ಯೆಯಿಂದ ಬಡವರು ನಿರ್ಮಿಸುತ್ತಿರುವ ಸಾವಿರಾರು ಮನೆಗಳು...