ಬಂಟ್ವಾಳ: ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಂಪು ಗುಡ್ಡೆ ಕುಪ್ರಾಡಿ ಎಂಬಲ್ಲಿ ಗುಡ್ಡೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಸಂಜೆಯ ವೇಳೆ ಗಾಳಿ ಮಳೆ ಸುರಿದ ಬಳಿಕ ವೂ ಈ ಗುಡ್ಡೆಗೆ ಹೇಗೆ ಬೆಂಕಿ ಹಚ್ಚಿಕೊಂಡಿದೆ ಎಂಬುದು ನಿಗೂಢ.
ಗುಡ್ಡೆಯ ಅರಣ್ಯ ಸಂಪತ್ತು ನಷ್ಟ ವಾಗಿದ್ದು , ಬೆಂಕಿ ನಂದಿಸಲು ಬಂಟ್ವಾಳ ಅಗ್ನಿಶಾಮಕ ದಳ ಅಗಮಿಸಿದೆ.
