ಬೆಳ್ತಂಗಡಿ: ದಕ್ಷಿಣ ಕನ್ನಡ ಜೆಲ್ಲಾ ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟ ಅವರು ಮಾ 24 ರಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ.

- ಬೆಳಗ್ಗೆ 07 ಗಂಟೆಗೆ ಶಾಸಕ ಹರೀಶ್ ಪೂಂಜ ಮನೆಗೆ ಭೇಟಿ
- 8 ಗಂಟೆಗೆ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ,
- 8.15 ಗಂಟೆಗೆ ಹೊಸಂಗಡಿ ಪಡ್ಯಾರಬೆಟ್ಟು ಜೀವಂಧರ್ ಜೈನ್ ಮನೆ ಭೇಟಿ
- 8.30 ಗಂಟೆಗೆ ಅಂಡಿಂಜೆ ವಿನಾಯಕ ಭಜನಾ ಮಂದಿರದಲ್ಲಿ ನಾರಾವಿ. ಅಳದಂಗಡಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ
- 9.15 ಗಂಟೆ ಅಳದಂಗಡಿ ಅರಮನೆ ಭೇಟಿ,
- 9.30 ಗಂಟೆಗೆ ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿ ಕುವೆಟ್ಟು ಕಣಿಯೂರು ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ
- 10.15 ಗಂಟೆಗೆ ಮಾಜಿ ಶಾಸಕ ಪ್ರಭಾಕರ ಬಂಗೇರ ಭೇಟಿ
- ಬೆಳಿಗ್ಗೆ 10.45 ಗಂಟೆಗೆ ಲಾಯಿಲ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ,
- 11 ಗಂಟೆಗೆ ಲಾಯಿಲ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ ಸಂಗಮ ಸಭಾ ಭವನ
- 11.15 ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಭೇಟಿ
- 11.30 ಬೆಳ್ತಂಗಡಿ ಬಿಜೆಪಿ ಕಾರ್ಯಾಲಯಕ್ಕೆ ಭೇಟಿ,
- 12 ಗಂಟೆಗೆ ಉಜಿರೆ ಶರತ್ ಕೃಷ್ಣ ಪಡುವೆಟ್ನಾಯ ಮನೆಗೆ ಭೇಟಿ
- 12.30 ಕ್ಕೆ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬ್ರಹ್ಮಕಲಶೋತ್ಸವ,
- ಮಧ್ಯಾಹ್ನ 1.30 ಬಂಗಾಡಿ ಅರಮನೆಯ ಯಶೋಧರ ಬಳ್ಳಾಲ್ ಭೇಟಿ
- 2 ಗಂಟೆಗೆ ಮುಂಡಾಜೆ ಶಕ್ತಿ ಕೇಂದ್ರ ಅಧ್ಯಕ್ಷರ ಮನೆ ಭೇಟಿ,
- 2.30 ಕ್ಕೆ ಮೋಹನ್ ರಾವ್ ಕಲ್ಮಂಜ ಮನೆ ಭೇಟಿ,
- 3 ಗಂಟೆಗೆ ನೇತ್ರಾವತಿ ಪ್ರಣವ್ ಸಭಾ ಭವನದಲ್ಲಿ ಧರ್ಮಸ್ಥಳ ಉಜಿರೆ ಮಹಾಶಕ್ತಿ ಕೇಂದ್ರ ಕಾರ್ಯಕರ್ತರ ಸಭೆ,
- 4.30 ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವರ ದರ್ಶನ
- 5 ಗಂಟೆಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ಭೇಟಿ,
- 5.30 ಧರ್ಮಸ್ಥಳ ಬೂತ್ ಅಧ್ಯಕ್ಷರ ಮನೆ ಭೇಟಿ,
- 6 ಗಂಟೆ ಕನ್ಯಾಡಿ ರಾಮ ಮಂದಿರ ಹಾಗೂ ಸ್ವಾಮೀಜಿಯವರ ಭೇಟಿ,
- 6.30 ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಮನೆ ಭೇಟಿ,
- 7 ಗಂಟೆಗೆ ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರ ದರ್ಶನ,