ಬಂಟ್ವಾಳ : ತಾಲೂಕಿನ ಮೊಡಂಕಾಪಿನ ಬೆದ್ರಗುಡ್ಡೆ ಬಳಿಯ ಭೈರವಿ ದೇವಿ ಹಾಗೂ ಪರಿವಾರ ದೈವಗಳಾದ ಕ್ಷೇತ್ರಪಾಲ, ರಕ್ತೇಶ್ವರಿ, ಮಹಿಷಂದಾಯ, ವರ್ಣರ ಪಂಜುರ್ಲಿ ದೈವಗಳ ಪ್ರತಿಷ್ಠಾ ವರ್ಧಂತ್ಯುತ್ಸವ ಮಾರ್ಚ್ 29ರಂದು ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ.





ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ, ಅಲಂಕಾರ ಪೂಜೆ, ದೈವಗಳಿಗೆ ಪಂಚಪರ್ವ ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ರಾತ್ರಿ ಗುಳಿಗ ದೈವಕ್ಕೆ ಕೋಳಿ ಬಲಿಸೇವೆ ನಡೆಯಲಿದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.