ಬೆಂಗಳೂರಿನ ಯಲಹಂಕ ವಿಧಾನಸಭಾ ಕ್ಷೇತ್ರದ ರಾಜನುಕುಂಟೆ ಗ್ರಾಮ ಪಂಚಾಯತ್ ನ ತ್ಯಾಜ್ಯ ಸಂಸ್ಕರಣ ಘಟಕ ಮತ್ತು ಅಲ್ಲಿನ ಪಂಚಾಯತ್ ಸದಸ್ಯರ ಸ್ರಜನಾತ್ಮಕ ಚಟುವಟಿಕೆಗಳಾದ ಕಸದಿಂದ ರಸ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ.

ರಾಜಕೀಯ ಗೊಂದಲದ ಮಧ್ಯೆಯೂ ಸಿಕ್ಕಿದ ಅವಕಾಶವನ್ನು ತನ್ನ ಕ್ಷೇತ್ರದ ಪುರಸಭೆಯ ಗಂಭೀರ ಸಮಸ್ಯೆಯಾದ ಘನತ್ಯಾಜ್ಯ ವಿಲೇವಾರಿ ಬಗ್ಗೆ ಆಲೋಚಿಸಿ ಅಧ್ಯಯನ ನಡೆಸಿದರು.