Saturday, January 31, 2026

ಹೊಸ ಸಮಿತಿಯ ಮೂಲಕ ನವೀಕರಣ ಗೊಂಡ ಕೈಕುಂಜೆ ಹಿಂದೂರುದ್ರಭೂಮಿ ಆಗಸ್ಟ್ 22 ರಿಂದ ಸುಸಜ್ಜಿತ ವ್ಯವಸ್ಥೆ ಗಳೊಂದಿಗೆ ಸೇವೆಗೆ ಸಿದ್ದ

ಬಂಟ್ವಾಳ : ಪೊದೆಗಳಲ್ಲಿ ತುಂಬಿ ತುಳುಕುತ್ತಿದ್ದು ಅವ್ಯವಸ್ಥಿತ ರೀತಿಯಲ್ಲಿ ದ್ದ ಕೈಕುಂಜೆಯ ಹಿಂದೂ ರುದ್ರ ಭೂಮಿ ಹೊಸ ಸಮಿತಿಯ ಮೂಲಕ ನವೀಕರಣ ಗೊಂಡು ಗಣೇಶ ಚತುರ್ಥಿ ಯ ದಿನದಂದು ಆಗಸ್ಟ್ 22 ರಿಂದ ಸೇವೆಗೆ ತೆರದುಕೊಳ್ಳಲಿದೆ ಎಂದು ನೂತನ ಸಮಿತಿಯ ಅಧ್ಯಕ್ಷ ಕೇಶವ ದೈಪಲ ತಿಳಿಸಿದ್ದಾರೆ.

ಹೊಸ ಸಮಿತಿ ರಚನೆಯ ಬಳಿಕ ಶ್ರಮದಾನದ ಮೂಲಕ ಹಿಂದೂ ರುದ್ರಭೂಮಿಯ ಕೆಲಸ ಕಾರ್ಯಗಳು ನಡೆದಿದ್ದು ಸುಸಜ್ಜಿತ ರೀತಿಯಲ್ಲಿ ಶವಸಂಸ್ಕಾರ ಕ್ಕೆ ವ್ಯವಸ್ಥೆ ಗಳನ್ನು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

 

ಹಿಂದೂ ರುದ್ರಭೂಮಿಯ ನೂತನ ಪಾಲನ ಸಮಿತಿಯ ಅಧ್ಯಕ್ಷರಾಗಿ ಕೇಶವ ದೈಪಲ ಅವರ ನ್ನು ಆಯ್ಕೆ ಮಾಡಲಾಗಿದೆ.
ಕಾರ್ಯದರ್ಶಿ ಯಾಗಿ ಮಚ್ಚೇಂದ್ರ ಸಾಲಿಯಾನ್ , ಉಪಾಧ್ಯಕ್ಷ ರುಗಳಾಗಿ ಬಿ.ರಾಮಚಂದ್ರ ರಾವ್, ಲಕ್ಷ್ಮಣ ಗೌಡ ಭಂಡಾರಿ ಬೆಟ್ಟು, ಉಮೇಶ್ ನಾಯಕ್ ಗಾಂದೋಡಿ, ಗಣೇಶ್ ದಾಸ ಪಲ್ಲಮಜಲು, ಭಾಸ್ಕರ ಕುಲಾಲ್ ಕಾಮಾಜೆ, ಚರಣ್ ಜುಮಾದಿಗುಡ್ಡೆ, ಕೋಶಾಧಿಕಾರಿ ಯಾಗಿ ಸುರೇಶ್ ಸಾಲಿಯಾನ್ ಚಿಕ್ಕಯ್ಯಮಠ, ಜೊತೆಕಾರ್ಯದರ್ಶಿಯಾಗಿ ಹರಿ ಪ್ರಸಾದ್ ಭಂಡಾರಿ ಬೆಟ್ಟು,ಪ್ರಧಾನಸಂಚಾಲಕರಾಗಿ ಪದ್ಮನಾಭ ಚಿಕ್ಕಯ್ಯಮಠ, ಸಹಸಂಚಾಲಕರಾಗಿ ನಾರಾಯಣ ಮೂಲ್ಯ ಭಂಡಾರಿ ಬೆಟ್ಟು, ಭಾಸ್ಕರ ಟೈಲರ್, ಮುರಳಿಕೃಷ್ಣ ಕೊಡಂಗೆ, ಲೋಕೇಶ್ ಕುಲಾಲ್ ಮಠ, ಶಶಿಧರ ಕೈಕುಂಜೆ,ಅಶ್ವತ್ ಅಲೆತ್ತೂರು, ಸದಾಶಿವ ಮದ್ವ, ಸತೀಶ್ ಶೆಟ್ಟಿ ಮೊಡಂಕಾಪು, ಪ್ರದೀಪ್ ಬಿಸಿರೋಡು, ಹರೀಶ್ ಚಿಕ್ಕಯ್ಯಮಠ, ಸುಧಾಕರ ಸಾಲಿಯಾನ್ ಸಂಚಯಗಿರಿ,ಶಿವಶಂಕರ ರಾವ್ ಅಲೆತ್ತೂರು, ಭೋಜಸಾಲಿಯಾನ್ ಕೈಕುಂಜೆ , ವಿಶ್ವನಾಥ ಬಿ.ಅವರನ್ನು ಆಯ್ಕೆ ಮಾಡಲಾಗಿದೆ.

More from the blog

ವಿಕಾಸ್ ಪುತ್ತೂರು ಅವರಿಗೆ ನೀಡಿದ ನೋಟಿಸ್ ಇಲಾಖೆಯ ಕಣ್ಣು ತಪ್ಪಿನಿಂದ ಆಗಿದ್ದಂತೆ!!!!

ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಜೆಪಿ ಯುವ ನಾಯಕ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣದ ಆರೋಪದ ಮೇಲೆ ಪೋಲೀಸ್ ಇಲಾಖೆ ನೀಡಿದ ನೋಟಿಸ್ ನ ವಿರುದ್ದ ಅಧಿವೇಶನದಲ್ಲಿ ವಿಧಾನ ಪರಿಷತ್ತು ಸದಸ್ಯ...

ಮಂಗಳೂರು : ಸ್ಟ್ರೀಟ್ ಫುಡ್ ಫೆಸ್ಟ್ ಗೆ ಚಾಲನೆ

ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ 3 ದಿನಗಳ ಸ್ಟ್ರೀಟ್ ಫುಡ್ ಫೆಸ್ಟ್ ಗೆ ಶುಕ್ರವಾರ ಚಾಲನೆ ನೀಡಲಾಯಿತು. ನಗರದ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಖ್ಯಾತ ಚೆಫ್ ಶ್ರೀಯಾ...

Bantwal : ಫೆ.1ರಂದು ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಿಶ್ರಾಂತ ಸರಕಾರಿ ನೌಕರರು ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ಫೆ.1ರಂದು ಭಾನುವಾರ ನಡೆಯಲಿದೆ. 2023-24...

ಫೆ.3ರಿಂದ 07ರವರೆಗೆ ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರೆ ಹಾಗೂ ಬ್ರಹ್ಮರಥೋತ್ಸವ

ಬಂಟ್ವಾಳ: ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಫೆ.3 ರಿಂದ 07 ರವರೆಗೆ ನಡೆಯಲಿದೆ ಎಂದು ಸುಧಾಕರ ಶೆಣೈ ಮರೋಳಿ...