ಬಂಟ್ವಾಳ: ಬಂಟ್ವಾಳ ಕ್ಷೇತ್ರದಿಂದ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ನೂರಾರು ಬಿಜೆಪಿ ಕಾರ್ಯಕರ್ತರು ಹೊರಟಿದ್ದು, ಬಂಟ್ವಾಳದ ಅಯೋಧ್ಯೆ ಯಾತ್ರಾರ್ಥಿಗಳ ರೈಲಿನ ಬೋಗಿಯಲ್ಲಿ ಬಂಟ್ವಾಳ ಬೂಡದ ಮಾಜಿ ಅಧ್ಯಕ್ಷ ದೇವದಾಸ್ ಶೆಟ್ಟಿ ಅವರ ನೇತ್ರತ್ವದಲ್ಲಿ ಭಜನೆ ನಡೆಯಿತು.

ಶಿವರಾತ್ರಿಯ ಶುಭದಿನದಂದು ಇಂದು ಬೆಳಿಗ್ಗೆ ಆಗ್ರಾ ಪೋರ್ಟ್ ರೈಲು ನಿಲ್ದಾಣದಲ್ಲಿ ವಿಶೇಷವಾಗಿ ಭಜನೆ ನಡೆಯಿತು.