ಬಂಟ್ವಾಳ: ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ ಪ್ರಥಮ ಕಾರ್ಯಕಾರಿಣಿ ಸಮಿತಿ ಸಭೆಯು ತಾಲೂಕು ಸರಕಾರಿ ನೌಕರರ ಭವನದಲ್ಲಿ ಸಂಘದ ಅಧ್ಯಕ್ಷ ಲೋಕನಾಥ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ 2021 ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಮುಂದಿನ ನವಂಬರ್ 25 ರಂದು ಬಿ.ಸಿ.ರೋಡಿನ ಲಯನ್ಸ್ ಕ್ಲಬ್ ಸಭಾಭವನದಲ್ಲಿ ನಡೆಸಲು ಸಭೆ ತೀರ್ಮಾನಿಸಿದ್ದು,ಈ ಸಂದರ್ಭ 75 ವರ್ಷ ತುಂಬಿದ 33 ಮಂದಿ ಹಿರಿಯ ಸದಸ್ಯರನ್ನು ಸನ್ಮಾನಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಹಾಗೆಯೇ ಪಿಂಚಣಿದಾರರು 2021 ನೇ ವರ್ಷದ ಜೀವಿತ ಪ್ರಮಾಣಪತ್ರವನ್ನು ತಾವು ಪಿಂಚಣಿ ಪಡೆಯುವ ಬ್ಯಾಂಕಿನ ಮುಖ್ಯಸ್ಥರಿಗೆ ನವಂಬರ್ ತಿಂಗಳಲ್ಲಿ ಕಡ್ಡಾಯವಾಗಿ ತಲುಪಿಸುವಂತೆ ಕೋರಲಾಯಿಗಿದೆ ಎಂದು ಪ್ರಕಟಣೆ ತಿಳಿಸಿದೆ. ಕಾರ್ಯದರ್ಶಿ ನೀಲೋಜಿ ರಾವ್ ವರದಿ ವಾಚಿಸಿದರು.ಕೋಶಾಧಿಕಾರಿ ಜಲಜಾಕ್ಷಿ ಕುಲಾಲ್ ಲೆಕ್ಕಪತ್ರ ಮಂಡಿಸಿದರು.ಜತೆ ಕಾರ್ಯದರ್ಶಿ ಎ.ದಾಮೋದರ,ಹಿರಿಯ ಸದಸ್ಯರಾದ ನಾಟಿ ಕೃಷ್ಣರಾಜ ಶೆಟ್ಟಿ, ಶ್ರೀಧರಗೌಡ, ಶಿವಶಂಕರ್,ಪಿ. ದಿನಕರ್,ಚಂದ್ರಶೇಖರಗಟ್ಟಿ,ಚಂದು ನಾಯ್ಕ್,ರಾಘವನ್ ನಾಯರ್,ಸಂಕಪ್ಪ ಶೆಟ್ಟಿ,ಕಮಾಲಾಕ್ಷ,ಜಯರಾಮ ಪೂಜಾರಿ, ರಾಮಚಂದ್ರ ಮಾಸ್ಟರ್, ನಂದಕಿಶೋರ್, ಸುಂದರ ಮೂಲ್ಯ, ದೇವುಗೌಡ, ಬಾಬುಮೂಲ್ಯ, ದೇವರಾಜ ಭಂಡಾರಿ, ವಿಳ್ಮಡ್ ಸಿಕ್ವೇರಾ ಉಪಸ್ಥಿತರಿದ್ದರು. ಸೋಮಪ್ಪ ಬಂಗೇರ ವಂದಿಸಿದರು.
ಸಂಘದ 2021 ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಮುಂದಿನ ನವಂಬರ್ 25 ರಂದು ಬಿ.ಸಿ.ರೋಡಿನ ಲಯನ್ಸ್ ಕ್ಲಬ್ ಸಭಾಭವನದಲ್ಲಿ ನಡೆಸಲು ಸಭೆ ತೀರ್ಮಾನಿಸಿದ್ದು,ಈ ಸಂದರ್ಭ 75 ವರ್ಷ ತುಂಬಿದ 33 ಮಂದಿ ಹಿರಿಯ ಸದಸ್ಯರನ್ನು ಸನ್ಮಾನಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಹಾಗೆಯೇ ಪಿಂಚಣಿದಾರರು 2021 ನೇ ವರ್ಷದ ಜೀವಿತ ಪ್ರಮಾಣಪತ್ರವನ್ನು ತಾವು ಪಿಂಚಣಿ ಪಡೆಯುವ ಬ್ಯಾಂಕಿನ ಮುಖ್ಯಸ್ಥರಿಗೆ ನವಂಬರ್ ತಿಂಗಳಲ್ಲಿ ಕಡ್ಡಾಯವಾಗಿ ತಲುಪಿಸುವಂತೆ ಕೋರಲಾಯಿಗಿದೆ ಎಂದು ಪ್ರಕಟಣೆ ತಿಳಿಸಿದೆ. ಕಾರ್ಯದರ್ಶಿ ನೀಲೋಜಿ ರಾವ್ ವರದಿ ವಾಚಿಸಿದರು.ಕೋಶಾಧಿಕಾರಿ ಜಲಜಾಕ್ಷಿ ಕುಲಾಲ್ ಲೆಕ್ಕಪತ್ರ ಮಂಡಿಸಿದರು.ಜತೆ ಕಾರ್ಯದರ್ಶಿ ಎ.ದಾಮೋದರ,ಹಿರಿಯ ಸದಸ್ಯರಾದ ನಾಟಿ ಕೃಷ್ಣರಾಜ ಶೆಟ್ಟಿ, ಶ್ರೀಧರಗೌಡ, ಶಿವಶಂಕರ್,ಪಿ.

