ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು ರವಿವಾರ ಬಂಟ್ವಾಳ ನಗರಪರಿಸರದಲ್ಲಿ ದ.ಕ.ಲೋಕಸಭಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪರ ಬಿರುಸಿನ ಮತಯಾಚನೆಗೈದರು. ಬಂಟ್ವಾಳ ತಿರುಮಲ ವೆಂಕಟರಮಣದೇವಳದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ರಥಬೀದಿಯಲ್ಲಿರುವ ಅಂಚೆ ಕಚೇರಿ ಪರಿಸರ, ಶಾಲಾರಸ್ತೆ, ಕೊಟ್ರಮಣಗಂಡಿ,

ಈ ಸಂದರ್ಭ ಬಿಜೆಪಿ ಮುಖಂಡರಾದ ಜಿ.ಆನಂದ, ದಿನೇಶ್ ಭಂಡಾರಿ, ಉದಯಕುಮಾರ್ ರಾವ್ ಬಂಟ್ವಾಳ, ಪುರಸಭಾ ಸದಸ್ಯೆ ಶಶಿಕಲಾ, ಕಾರ್ಯಕರ್ತರಾದ ಗುರುದತ್ತ ನಾಯಕ್, ಪ್ರಮೋದ್ ಭಟ್, ರವೀಂದ್ರ ಪ್ರಭು, ವಸಂತ ಮಲ್ಯ, ರಾಮಪ್ರಸಾದ್ ಪ್ರಭು, ಪ್ರಶಾಂತ್, ಗುರುದತ್ತ ಭಂಡಾರ್ ಕಾರ್, ಗಿರಿಧರ ಬಾಳಿಗಾ, ವಿಶ್ವನಾಥ ನಾಯ್ಕ್ ಕಬ್ಬಿನಹಿತ್ಲು, ಉಮೇಶ್ ಕಬ್ಬಿನಹಿತ್ಲು, ಪುಷ್ಪರಾಜ್, ಶಿವಪ್