ಬಂಟ್ವಾಳ: ಶ್ರೀ ಕ್ಷೇತ್ರ ಕಲ್ಲುಟಿ ದೈವಸ್ಥಾನ ಸಜಿಪಮೂಡ ಪನೋಲಿಬೈಲು
ದಿನಾಂಕ 28/02/2021 ರ ಆದಿತ್ಯವಾರ ಮತ್ತು 02/03/2021 ಮಂಗಳವಾರ ದಂದು ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ಕ್ಷೇತ್ರದ ವಾರ್ಷಿಕ ಜಾತ್ರಾ ಪ್ರಯುಕ್ತ ಶ್ರೀ ಕ್ಷೇತ್ರ ಪನೊಲಿಬೈಲ್ ನಲ್ಲಿಅಗೆಲು ಸೇವೆ ಇರುವುದಿಲ್ಲ. ತದನಂತರ ಎಂದಿನಂತೆ ಅಗೆಲು ಸೇವೆ ನಡೆಯುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














