ಬಂಟ್ವಾಳ: ದ.ಕ.ಜಿಲ್ಲಾ ಪಂಚಾಯತ್ ಹಾಗೂ ಆಯುಷ್ ಇಲಾಖೆಯ ವತಿಯಿಂದ ಬಂಟ್ವಾಳ ತಾ.ಪಂ.ಎಲ್ಲಾ ಗ್ರಾ.ಪಂ.ಸಿಬ್ಬಂದಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಕೋವಿಡ್-19ರ ರೋಗ ನಿರೋಧಕ ಹೋಮಿಯೋಪತಿ ಮಾತ್ರೆಗಳನ್ನು ಮು.ಕಾ.ನಿ.ಆ. ಡಾ.ಸೆಲ್ವಮಣಿಯವರು ವಿತರಿಸಿದರು.


ಆಯುಷ್ ವೈದ್ಯಾಧಿಕಾರಿ ಡಾ.ಮಣಿಕರ್ಣಿಕ, ಕಾ.ನಿ.ಅ. ಮತ್ತಿತರರು ಉಪಸ್ಥಿತರಿದ್ದರು.

