ಬಂಟ್ವಾಳ: ಸಜಿಪಮೂಡ ಗ್ರಾಮದ ಬೊಳ್ಳಾಯಿಯಿಂದ ಕಂಚಿಲಕ್ಕೆ ಹೋಗುವ ರಸ್ತೆಯನ್ನು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 5 ಲಕ್ಷ ರೂ. ಅನುದಾನದಲ್ಲಿ ಕಾಂಕ್ರೀಟಿಕೃತಗೊಂಡಿದ್ದು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉದ್ಫಾಟಿಸಿದರು.




ಈ ಸಂಧರ್ಭದಲ್ಲಿ, ಕ್ಷೇತ್ರ ಅಧ್ಯಕ್ಷರು ದೇವದಾಸ ಶೆಟ್ಟಿ, ಕ್ಷೇತ್ರ ಉಪಾಧ್ಯಕ್ಷರು ಶ್ರೀಕಾಂತ್ ಶೆಟ್ಟಿ, ಸಜಿಪಮುನ್ನೂರು ಶಕ್ತಿಕೇಂದ್ರ ಅಧ್ಯಕ್ಷರು ಅರವಿಂದ್ ಭಟ್, ಸುರೇಶ್ ಪೂಜಾರಿ ಸರ್ತಾವು,ವಿಶ್ವನಾಥ ಬೆಳ್ಚಡ, ಸೀತಾರಾಮ ಅಗೋಳಿಬೆಟ್ಟು,ಅಸೀಜ್ ಬೊಳ್ಳಾಯಿ, ವಿರೇಂದ್ರ ಕುಲಾಲ್, ವಿಶ್ವನಾಥ ರೈ ಪಂಬೈಲು, ಜಯ ಪೆರ್ವ, ಗಂಗಯ್ಯ ಪೂಜಾರಿ ಬೊಳ್ಳಾಯಿಪಡ್ಪು, ರಾಜು ಕುಲಾಲ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.