ಬಂಟ್ವಾಳ: ಪಂಜಿಕಲ್ಲು ಪದವು ಫೈಂಡ್ಸ್ ಮತ್ತು ಹಿಂಜಾವೇ ಸುವರ್ಣನಾಡು ಘಟಕದ ವತಿಯಿಂದ ಮತ್ತೋಮ್ಮೆ ಮೋದಿಗಾಗಿ ಎಂಬ ಸಂಕಲ್ಪವನ್ನು ಇಟ್ಟುಕೊಂಡು ಯಕ್ಷಗಾನ ಬಯಲಾಟವು ಬಂಟ್ವಾಳದ ಸುವರ್ಣನಾಡುವಿನಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಯುವಕರ ಕಣ್ಮಣಿ ಹಿಂದು ನಾಯಕರಾದ ಸತ್ಯಜೀತ್ ಸುರತ್ಕಲ್, ಬಿಜೆಪಿ ರಾಜ್ಯ ನಾಯಕಿ ಸುಲೋಚನ ಭಟ್, ಪ್ರಮುಖರಾದ ವಸಂತ ಅಣ್ಣಲಿಕೆ, ದುರ್ಗಾದಾಸ್ ಶೆಟ್ಟಿ ಭೇಟಿ ನೀಡಿದರು.