Monday, June 16, 2025
- Advertisement -spot_img

AUTHOR NAME

admin

23821 POSTS
15 COMMENTS

ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ವಂಚನೆ: ದೂರು ದಾಖಲು

ಬಂಟ್ವಾಳ: ಕ್ರಿಪ್ಟೋ ಕರೇನ್ಸಿಯ ಹೂಡಿಕೆಯ ಹೆಸರಿನಲ್ಲಿ ವ್ಯಕ್ತಿಯೊಬ್ಬರು ಸಾವಿರಾರು ರೂ. ವಂಚನೆ ಮಾಡಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೇಶವ ಮೂರ್ತಿ ಸಿ. ಎಂಬವರು ಕ್ರಿಪ್ಟೋ ಕರೇನ್ಸಿಯಲ್ಲಿ ಹೂಡಿಕೆ ಮಾಡಿದರೆ ತುಂಬಾ...

ವ್ಯಕ್ತಿತ್ವ ಎಂಬ ಚಿತ್ತಾರ ಕ್ಕೆ ಶಿಬಿರಗಳಿಂದ ಆತ್ಮಶಕ್ತಿ: ಹಿರಿಯ ಪತ್ರಕರ್ತ ಪುಷ್ಪರಾಜ್

ಮಂಗಳೂರು: ಚಿಂತನ ಸಾಂಸ್ಕೃತಿಕ ಬಳಗ (ರಿ) ಆಕಾಶಭವನ ಮಂಗಳೂರು ಇದರ ಆಶ್ರಯದಲ್ಲಿ *ಚಿತ್ತಾರ2019* ಮಕ್ಕಳ ಬೇಸಿಗೆ ಶಿಬಿರ, ಆಕಾಶಭವನದ ಪರಪಾದೆ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ಹಿರಿಯ ಪತ್ರಕರ್ತ, ವಾರ್ತಾಭಾರತಿ ಮಂಗಳೂರು ವಿಭಾಗದ ಮುಖ್ಯಸ್ಥ ಪುಷ್ಪರಾಜ್ ಶಿಬಿರವನ್ನು...

ಕಕ್ಯಪದವು ಬ್ರಹ್ಮಬೈದರ್ಕಳ ಗರೊಡಿ ಕೊಡಿಮರ ಪ್ರತಿಷ್ಠಾಪನೆ, ದ್ವಾರ ಮುಹೂರ್ತ

ಬಂಟ್ವಾಳ: ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಶ್ರೀ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಗರೊಡಿ ಕ್ಷೇತ್ರ ಸುಮಾರು 3 ಕೋ.ರೂ. ವೆಚ್ಚದಲ್ಲಿ ಶಿಲಾಮಯವಾಗಿ ಪುನರ್ನಿರ್ಮಾಣ ಕಾರ್ಯ...

*ದೇವರು*

ಈ ಕಾಲಘಟ್ಟದಲ್ಲಿ *ದೇವರೆಂಬುದು* ಬಲು ಚರ್ಚಿತ ವಿಷಯ, ಆಸ್ತಿಕರ ದೃಷ್ಟಿಯಲ್ಲಿ ದೇವರಿದ್ದಾರೆಂದರೆ ನಾಸ್ತಿಕರು ಎಲ್ಲಿದ್ದಾರೆ ಆ ದೇವರು ಎನ್ನುವರು, ಇನ್ನು ಆಸ್ತಿಕನೂ ಆಗದೆ ನಾಸ್ತಿಕನೂ ಆಗದೆ ಮಧ್ಯದಲ್ಲಿ ಇದ್ದಾನೋ ಅಥವಾ ಇಲ್ಲವೋ ಎಂಬ...

ಸ್ವ-ಉದ್ಯೋಗ ತರಬೇತಿ

ಬಂಟ್ವಾಳ: ತಾಲೂಕು ಪಂಚಾಯತ್ ವತಿಯಿಂದ ತಾಲೂಕು ವ್ಯಾಪ್ತಿಯ ಗ್ರಾ.ಪಂ.ಮಟ್ಟದ ಸಂಜೀವಿನಿ ಒಕ್ಕೂಟ ಗಳ ಸ್ವ ಉದ್ಯೋಗ ತರಬೇತಿ ಹಾಗೂ ಮಾಹಿತಿ ಕಾರ್ಯಗಾರ ತಾಲೂಕು ಪಂಚಾಯತ್ ನ ಎಸ್.ಜಿ.ಎಸ್.ವೈ ಸಭಾಂಗಣ ದಲ್ಲಿ ಶುಕ್ರವಾರ ವಾರ...

ಎಸ್.ಎಸ್.ಎಲ್.ಸಿ.ಯಲ್ಲಿ 576 ಅಂಕ ಗಳಿಸಿದ ಯಶಸ್ವಿ.ಕೆ ಗೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅಭಿನಂದನೆ

ಬಂಟ್ವಾಳ: SSLC ಪರೀಕ್ಷೆಯಲ್ಲಿ 625 ರಲ್ಲಿ 576 ಅಂಕ ಗಳಿಸಿದ ಕಡೇಶ್ವಾಲ್ಯ ಶಾಲೆಯ ವಾಕ್ ಮತ್ತು ಶ್ರವಣ ಸಮಸ್ಯೆಯನ್ನು ಹೊಂದಿರುವ ವಿದ್ಯಾರ್ಥಿನಿ, ಕೆದಿಲ ನಿವಾಸಿ, ಯಶಸ್ವಿ.ಕೆ ಇವರ ಮನೆಗೆ ಭೇಟಿ ನೀಡಿ ಪುತ್ತೂರು...

ಅಕ್ಕರಂಗಡಿ: ಪಿಎಫ್‌ಐ ವತಿಯಿಂದ ರಂಝಾನ್ ಕಿಟ್ ವಿತರಣೆ

ಬಂಟ್ವಾಳ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ರಮಝಾನ್ ಕಿಟ್ ವಿತರಣಾ ಕಾರ್ಯಕ್ರಮ ಅಕ್ಕರಂಗಡಿ ತಾಲೂಕು ಕಚೇರಿಯಲ್ಲಿ ಗುರುವಾರ ಜರಗಿತು. ಕಾರ್ಯಕ್ರಮದಲ್ಲಿ 1,28,300 ರೂ. ವೆಚ್ಚದಲ್ಲಿ 64 ಕಿಟ್‌ಗಳನ್ನು ವಿತರಿಸಲಾಯಿತು. ಈ...

ಸಮಾಲೋಚನಾ ಸಭೆ

ವಿಟ್ಲ: ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘ ವಿಟ್ಲ ಇದರ ನೂತನ ಶಾಖೆ ಪುಣಚದಲ್ಲಿ ಆರಂಭಗೊಳ್ಳಳಿದ್ದು, ಇದರ ಪೂರ್ವಭಾವಿ ಸಮಾಲೋಚನಾ ಸಭೆ ಪುಣಚ ಕೋಟಿಚೆನ್ನಯ ಬಿಲ್ಲವ ಸಂಘದ ಸಹಯೋಗದಲ್ಲಿ ನಡೆಯಿತು.

ಒಡಿಯೂರು ಶ್ರೀ ಮೇ 11-12ರಂದು ಬರೋಡಾಕ್ಕೆ

ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಮೇ 11 ಮತ್ತು 12ರಂದು ಗುಜರಾತ್‌ನ ಬರೋಡಾದಲ್ಲಿ ಪರಿವಾರ ಶ್ರೀರಾಮ ದೇವರ ಪ್ರತಿಷ್ಠೆ-ಕುಂಭಾಭಿಷೇಕ ಕಾರ್‍ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶ್ರೀ ಸಂಸ್ಥಾನದಲ್ಲಿ ಈ ದಿನಗಳಲ್ಲಿ...

ಮುನ್ಸೂಚನೆಯಿಲ್ಲದೇ ವಿದ್ಯುತ್ ಸ್ಥಗಿತಗೊಳಿಸಿದ ಕೆಪಿಟಿಸಿಎಲ್: ಹಿಡಿಶಾಪ ಹಾಕಿದ ಗ್ರಾಹಕರು

ವಿಟ್ಲ: ಯಾವುದೇ ಮುನ್ಸೂಚನೆ ನೀಡದೇ ದಿನಪೂರ್ತಿ ವಿದ್ಯುತ್ ಸ್ಥಗಿತಗೊಳಿಸಿದ ಕೆಪಿಟಿಸಿಎಲ್ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕಿದ ಘಟನೆ ಸಂಭವಿಸಿದೆ. ಪ್ರತಿ ಬುಧವಾರ ವಿಟ್ಲ ಭಾಗದಲ್ಲಿ ಟ್ರೀ ಕಟ್ಟಿಂಗ್ ಹಿನ್ನೆಲೆಯಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗುತ್ತಿದೆ. ಬೆಳಗ್ಗೆ...

Latest news

- Advertisement -spot_img