ಬಂಟ್ವಾಳ: ಬಂಟ್ವಾಳ ಸಬ್ ಡಿವಿಷನ್ ಎ.ಎಸ್.ಪಿ.ಯಾಗಿ ಶಿವಾಂಶು ರಜಪೂತ್ ಅವರು ಅ.1 ರಂದು ಶುಕ್ರವಾರ ರಾತ್ರಿ ವೇಳೆ ಅಧಿಕಾರ ಸ್ವೀಕರಿಸಿದರು.
ಉತ್ತರ ಪ್ರದೇಶ ಮೂಲದ ರಜಪೂತ್ ಅವರು 2019-20 ನೇ ಬ್ಯಾಚ್ ನಲ್ಲಿ ಐ.ಪಿ.ಎಸ್.ತರಬೇತಿ ಪಡೆದವರು.
ಇವರು ಪ್ರಸ್ತುತ ಬಂಟ್ವಾಳ ಎ.ಎಸ್. ಪಿ.ಯಾಗಿ ಅಧಿಕಾರ ಸ್ವೀಕರಿಸಿದರು.
ಬಂಟ್ವಾಳ ಡಿ.ವೈ.ಎಸ್.ಪಿ.ಯಾಗಿದ್ದ ವೆಲೆಂಟೈನ್ ಡಿ.ಸೋಜ ಅವರು ಮಂಗಳೂರಿಗೆ ವರ್ಗಾವಣೆ ಗೊಂಡಿದ್ದಾರೆ.


