ಬಂಟ್ವಾಳ: ಬಿ ಸಿ ರೋಡು ಬಿ ಮೂಡ ಗ್ರಾಮದ ಅಲೆತ್ತೂರು ಪಂಜುರ್ಲಿ ದೈವದ ವಾರ್ಷಿಕ ನೇಮೋತ್ಸವಕ್ಕೆ ಮಂಗಳವಾರ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಆಗಮಿಸಿ ಪ್ರಸಾದ ಸ್ವೀಕರಿಸಿದರು.


ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಪ್ರಮುಖರಾದ ಉದಯಕುಮಾರ್ , ರಮಾನಾಥ ರಾಯಿ, ವಿಶ್ವನಾಥ ರೈ ಮತ್ತಿತರರು ಹಾಜರಿದ್ದರು.

