Friday, January 30, 2026

ಇಂದಿನ (09.04.2021 ಶುಕ್ರವಾರ) ಅಡಿಕೆ ಮಾರುಕಟ್ಟೆ ಧಾರಣೆ

ಕ್ಯಾಂಪ್ಕೋ ನಿಯಮಿತ ಮಂಗಳೂರು.
ಶಾಖೆ : ಮಾಣಿ.
(09.04.2021 ಶುಕ್ರವಾರ)

ಇಂದಿನ ಖರೀದಿ ಸಮಯ :
ಬೆಳಿಗ್ಗೆ : 9.00 ರಿಂದ 1.00
ಮಧ್ಯಾಹ್ನ. : 2.30 ರಿಂದ 3.30

ಅಡಿಕೆ ಧಾರಣೆ :
ಹೊಸ ಅಡಿಕೆ : 335 – 360 – 410
(360 ರಿಂದ 410 ಪಠೋರರಹಿತ ಅತ್ಯುತ್ತಮ ಗುಣಮಟ್ಟದ ಅಡಿಕೆಗೆ)

ಹಳೆ ಅಡಿಕೆ : 340 – 480 – 505
(480 ರಿಂದ 505 ಪಠೋರರಹಿತ ಅತ್ಯುತ್ತಮ ಗುಣಮಟ್ಟದ ಅಡಿಕೆಗೆ)

ಹೊಸಪಠೋರ: 280 – 330
ಹಳೆ ಪಠೋರ. : 300 – 330

ಹೊಸ ಉಳ್ಳಿಗಡ್ಡೆ : 70 – 245
ಹಳೆ ಉಳಿಗಡ್ಡೆ : 70 – 245

ಹೊಸ ಕರಿಗೋಟು : 150 – 235
ಹಳೆ ಕರಿಗೋಟು : 150 – 235

( *ಮೇಲೆ ಕನಿಷ್ಠ ಮತ್ತು ಗರಿಷ್ಟ ದರಗಳನ್ನು ತೋರಿಸಲಾಗಿದೆ*. *ದರಗಳು ಅಡಿಕೆಯ ಕ್ವಾಲಿಟಿ ಮೇಲೆ ನಿರ್ಧರಿಸಲಾಗುವುದು*)

ಕಾಳುಮೆಣಸು ಧಾರಣೆ :
Black Pepper : 380 – 400
Black Pepper II. : 295 – 315
Light Berries. : 140 – 180
Pinheads. : 75 – 105
Dust. : 10 – 20
White Pepper. : 425 – 445

(ಖರೀದಿ:ಉಪ್ಪಿನಂಗಡಿ,ಪುತ್ತೂರು,ವಿಟ್ಲ ಕ್ಯಾಂಪ್ಕೋ ಶಾಖೆಯಲ್ಲಿ)

ಕೊಕ್ಕೋ
ಹಸಿ ಕೊಕ್ಕೋ : 62 – 64
(ಖರೀದಿ : ಶುಕ್ರವಾರ ಮಾತ್ರ)

ಒಣ ಕೊಕ್ಕೋ : 175 – 183
(ಖರೀದಿ: ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ ಮಾತ್ರ)

ರಬ್ಬರ್ ಧಾರಣೆ :
ಗ್ರೇಡ್ : 167.00
ಲೋಟ್ : 150.00
ಸ್ಕ್ರಾಪ್ I : 102.00
ಸ್ಕ್ರಾಪ್ II : 94.00

More from the blog

ವಿಕಾಸ್ ಪುತ್ತೂರು ಅವರಿಗೆ ನೀಡಿದ ನೋಟಿಸ್ ಇಲಾಖೆಯ ಕಣ್ಣು ತಪ್ಪಿನಿಂದ ಆಗಿದ್ದಂತೆ!!!!

ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಜೆಪಿ ಯುವ ನಾಯಕ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣದ ಆರೋಪದ ಮೇಲೆ ಪೋಲೀಸ್ ಇಲಾಖೆ ನೀಡಿದ ನೋಟಿಸ್ ನ ವಿರುದ್ದ ಅಧಿವೇಶನದಲ್ಲಿ ವಿಧಾನ ಪರಿಷತ್ತು ಸದಸ್ಯ...

ಮಂಗಳೂರು : ಸ್ಟ್ರೀಟ್ ಫುಡ್ ಫೆಸ್ಟ್ ಗೆ ಚಾಲನೆ

ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ 3 ದಿನಗಳ ಸ್ಟ್ರೀಟ್ ಫುಡ್ ಫೆಸ್ಟ್ ಗೆ ಶುಕ್ರವಾರ ಚಾಲನೆ ನೀಡಲಾಯಿತು. ನಗರದ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಖ್ಯಾತ ಚೆಫ್ ಶ್ರೀಯಾ...

Bantwal : ಫೆ.1ರಂದು ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಿಶ್ರಾಂತ ಸರಕಾರಿ ನೌಕರರು ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ಫೆ.1ರಂದು ಭಾನುವಾರ ನಡೆಯಲಿದೆ. 2023-24...

ಫೆ.3ರಿಂದ 07ರವರೆಗೆ ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರೆ ಹಾಗೂ ಬ್ರಹ್ಮರಥೋತ್ಸವ

ಬಂಟ್ವಾಳ: ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಫೆ.3 ರಿಂದ 07 ರವರೆಗೆ ನಡೆಯಲಿದೆ ಎಂದು ಸುಧಾಕರ ಶೆಣೈ ಮರೋಳಿ...