ಪುತ್ತೂರು: ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುತ್ತೂರು ಘಟಕವನ್ನು ಮಂಗಳೂರು ಎಬಿವಿಪಿ ಸಂಚಾಲಕರಾದ ಸಂದೇಶ್ ಉದ್ಘಾಟನೆ ಮಾಡಿದರು.

ಪ್ರಥಮ್ ಅಜೇರು ಅವರು ಕಾಲೇಜು ಘಟಕದ ಅಧ್ಯಕ್ಷ ರಾಗಿ ಆಯ್ಕೆ ಆದರು.
ಈ ಸಂದರ್ಭದಲ್ಲಿ ಪುತ್ತೂರು ನಗರದ ಎಬಿವಿಪಿ ಅಧ್ಯಕ್ಷರಾದ ಪ್ರಸಾದ್ ಶಾನ್ ಭಾಗ್ ಮತ್ತು ಕಾರ್ಯದರ್ಶಿ ಜಗದೀಶ್ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿ ದ್ದರು.
