ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಇಂದಿನ ಸೇವೆ:


*ಜನಾರ್ಧನ ಪಿ ಶೆಟ್ಟಿ ಮಂಜೊಟ್ಟಿ ಬಾಳಿಕೆ ಶ್ರೀ ಸೋಮನಾಥ ಧಾಮ ಪೆರ್ಮುದೆ ವಯಾ ಬಜಪೆ.
*ನಾಗಮ್ಮ ಮೋನು ಶೆಟ್ಟಿ ಪೆರಿಯೋಡಿ ಮನೆ ಕೂರಿಯಾಳ ಬಂಟ್ವಾಳ.
*ಲೀಲಾವತಿ ಮೋಹನದಾಸ್ ಮತ್ತು ಕುಟುಂಬಸ್ಥರು ದೇಜಪ್ಪ ಕಂಪೌಂಡ್ ಕದ್ರಿ ದೇವಸ್ಥಾನದ ರಾಜಾಂಗಣದಲ್ಲಿ.
*ಜಗನ್ನಾಥ ಶೆಟ್ಟಿ ಮತ್ತು ಪತ್ನಿ ಮಕ್ಕಳು ‘ಸುಶೀಲ ನಿವಾಸ’ ಕುಳಾಯಿ ಶ್ರೀ ಕೃಷ್ಣ ಭಜನಾ ಮಂದಿರದ ಬಳಿ.
*ದಿ| ಕೂಸು ದೂಮಣ್ಣ ಕುಂದರ್ ಅವರ ಸ್ಮರಣಾರ್ಥ ಸುಗಂಧಿ ದಿನೇಶ್ ಕೊಂಡಾಣ ಕಂಬಳಬೆಟ್ಟು ತೋಕೂರು.
*ರಮಾಶಂಕರ ಶೆಟ್ಟಿ ‘ನಿಸರ್ಗ’ ಅಡ್ವೆ ಚೀಂಕ್ರಿಗುತ್ತು ಆಟ ‘ಸರಸ್ವತಿ ಸದನ’ ಶ್ರೀ ಕಟೀಲು ಕ್ಷೇತ್ರದಲ್ಲಿ.












