ನಮ್ಮ ಜವನೆರ್ ಸೇವಾ ಟ್ರಸ್ಟ್ (ರಿ.)ರಾಯಿ ಇದರ ನೂತನ ಕಛೇರಿ ಉದ್ಘಾಟನೆ ಇಂದು ರಾಯಿ ಪಂಚಾಯತ್ ಕಟ್ಟದಲ್ಲಿ ನಡೆಯಿತು
ಕಾರ್ಯಕ್ರಮ ದ ಉದ್ಘಾಟನೆಯನ್ನು save life ಚಾರಿಟೇಬಲ್ ಮುಖ್ಯಸ್ಥ ಅರ್ಜುನ್ ಬಂಡರ್ಕರ್ ನೆರೆವರಿಸಿದರು ಕಾರ್ಯಕ್ರಮ ಅಧ್ಯಕ್ಷತೆಯನ್ನು ರಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ರಾಯಿ ಬೆಟ್ಟು ವಹಿಸಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಮೇಶ್ ನಾಯಕ್ ರಾಯಿ ಸದಾನಂದ ಶೆಟ್ಟಿ ಮುಡ್ರಾಯಿ ಬೀಡು ರಾಜೇಶ್ ಶೆಟ್ಟಿ ಶೀತಲ ರಶ್ಮಿತ್ ಶೆಟ್ಟಿ ಕೈತ್ರೋಡಿ ಜಗದೀಶ್ ಕೊಯಿಲ ಸಂತೋಷ ಚೌಟ ಮಡಂದೂರ್ ಕಾರ್ಯಕ್ರಮಕ್ಕೆ ಶುಭ ಆರೈಸಿದರು.
ಚಂದ್ರಶೇಖರ ಗೌಡ ಕಾರಂಬಡೆ ಪಂಚಾಯತ್ ಸದಸ್ಯರು ಗುಣವತಿ ಸಂತೋಷ್ ಗೊಳಿತಬೆಟ್ಟು ಉಷಾ ಶಿವನಗರ ಯಶೋದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು ಟ್ರಸ್ಟ್ ಅಧ್ಯಕ್ಷರು ಟ್ರಸ್ಟಿಗಳು ಸದಸ್ಯರು ಊರ ಗ್ರಾಮಸ್ಥರು ಉಪಸ್ಥಿತರಿದ್ದರು