ಬಂಟ್ವಾಳ ಮತ್ತು ಪುತ್ತೂರಿನಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ ಸೆನ್ಸಾಯಿ ಮಾಧವ ಅಳಿಕೆ ಇವರ ವಿಧ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿರುತ್ತಾರೆ.
ಪ್ರಶಸ್ತಿ ಗಳಿಸಿದ ವಿಧ್ಯಾರ್ಥಿಗಳು – ಬಂಟ್ವಾಳ ತಾಲೂಕಿನ ಓಜಾಲು ಶಾಲೆ ಲಿತಿಕ ಪ್ರಥಮ ಮತ್ತು ಲಿಪಿಕ ದ್ವಿತೀಯ, ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ಸಾನ್ವಿ ಪ್ರಥಮ, ಚೈತನ್ಯ ಕೃಷ್ಣ ಪ್ರಥಮ, ಪ್ರಣವ್ ಪ್ರಥಮ ಮತ್ತು ಪ್ರಥಮ್ ಕಾಮತ್ ದ್ವಿತೀಯ, ಧನ್ವಿ ದ್ವಿತೀಯ, ಜನಪ್ರಿಯ ಸ್ಕೂಲ್ ಮನಾಫ್ ಪ್ರಥಮ, ಸಂತ ರೀಟಾ ಶಾಲೆಯ ಮೌಶ್ಮಿ ಪ್ರಥಮ, ಪ್ರಣಮ್ಯ ಪ್ರಥಮ, ಸೃಜನ್ ಪ್ರಥಮ ಮತ್ತು ವಿನೂಶ್ ದ್ವಿತೀಯ, ಮಾದರಿ ಶಾಲೆ ಹೈಸ್ಕೂಲ್ ತ್ರಿಶಾ ಪ್ರಥಮ, ವಿಠಲ ಹೈಸ್ಕೂಲ್ ಮೇಘನ ಪ್ರಥಮ, ಸಿಂಚನ ದ್ವಿತೀಯ, ಸತ್ಯ ಸಾಯಿ ಅಳಿಕೆಯ ಪ್ರತೀಕ್ ದ್ವಿತೀಯ, ಸಂಭ್ರಮ್ ದ್ವಿತೀಯ, ಸರಕಾರಿ ಹೈಸ್ಕೂಲ್ ಸಯ್ಯನ್ ದ್ವಿತೀಯ, ಕೆಪಿಸ್ ಕನ್ಯಾನದ ಮನ್ವೀತ್ ಪ್ರಥಮ, ಒಡಿಯೂರು ಶಾಲೆ ಪ್ರಣವ್ ಪ್ರಥಮ , ಪುತ್ತೂರು ತಾಲೂಕಿನ ಸಂತ ಫಿಲೋಮಿನ ಹೈಸ್ಕೂಲ್ ನ ಕ್ಲಿಪ್ಸನ್ ಮೋರಸ್ ಪ್ರಥಮ, ಬೆಥನಿ ಹೈಸ್ಕೂಲ್ ನ ರಿಶೋನ್ ಲಸ್ರಾದೊ ದ್ವಿತೀಯ ಸ್ಥಾನಗಳನ್ನು ಪಡೆದಿರುತ್ತಾರೆ
ವಿಧ್ಯಾರ್ಥಿಗಳಿಗೆ ರೋಹಿತ್ S N, ನಿಖಿಲ್ K T, ರೋಶಿನಿ, ಪಾವನ, ನಿವೇದಿತ, ದಕ್ಷತ್, ಭವಿಶ್, ಸುಧೀನ್ ತರಬೇತಿ ನೀಡಿರುತ್ತಾರೆ