Friday, April 26, 2024

ಮತಗಟ್ಟೆ ಬಂದು ಮತದಾನ ಮಾಡಿದ 85 ವರ್ಷದ ಅಜ್ಜಿ

ಕಲ್ಲಡ್ಕ ಮಾದರಿ ಸರಕಾರಿ ಶಾಲೆಯಲ್ಲಿ 85 ವರ್ಷದ ಅಜ್ಜಿಯೋರ್ವರು ಮತದಾನ ಮಾಡಿ ಗಮನ ಸೆಳೆದರು.

ಕೆ.ಸಿ.ರೋಡ್ ನಿವಾಸಿ ಬಿ.ಪಾತಿಮ್ಮ ( 85) ಅವರು

ಅನಾರೋಗ್ಯದಿಂದ ಬಳಲುತ್ತಿರುವ ಇವರಿಗೆ ಮಾತು ಬರುವುದಿಲ್ಲ, ನಿಂತುಕೊಳ್ಳುವ ಶಕ್ತಿಯಿಲ್ಲ, ಹಾಗಾಗಿ ಇವರನ್ನು ಕರೆದುಕೊಂಡು ಬಂದು ಮತದಾನ ಮಾಡಿದರು.

More from the blog

ಚುನಾವಣಾ ಅಧಿಕಾರಿಗಳು ನೀಡಿರುವ ಪರವಾನಿಗೆಯನ್ನು ಉಲ್ಲಂಘಿಸಿ ಬೂತ್ ಹೊರಗೆ ಹಾಕಿರುವ ಹೆಚ್ಚುವರಿ ಟೆಂಟ್ ಗಳನ್ನು ತೆರವುಗೊಳಿಸಿದ ಪೊಲೀಸರು

ಬಂಟ್ವಾಳ: ಚುನಾವಣಾ ಅಧಿಕಾರಿಗಳು ನೀಡಿರುವಂತಹ ಪರವಾನಿಗೆಯನ್ನು ಉಲ್ಲಂಘಿಸಿ ಹೆಚ್ಚುವರಿಯಾಗಿ ಬೂತ್ ನ ಹೊರಗಡೆಯಲ್ಲಿ ಟೆಂಟ್ ಹಾಕಿರುವುದನ್ನು ಬಂಟ್ವಾಳ ಪೋಲೀಸರು ತೆರವುಗೊಳಿಸಿದ ಘಟನೆ ಬಂಟ್ವಾಳದ ಕಲ್ಲಡ್ಕದಲ್ಲಿ ನಡೆದಿದೆ. ಕಲ್ಲಡ್ಕ ಮಾದರಿ ಸರಕಾರಿ ಶಾಲೆಯಲ್ಲಿ ಒಂದಕ್ಕಿಂತ ಹೆಚ್ಚು...

ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕೆಲವು ಬೂತ್ ಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಭೇಟಿ

ಮಂಗಳೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರು ಲೋಕಸಭಾ ಚುನಾವಣಾ ನಡೆಯುವ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕೆಲವು ಬೂತ್ ಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ಸಮೀಪವಿರುವ ಕಲ್ಲಡ್ಕ ಸರಕಾರಿ...

ಪಿಲಾತಬೆಟ್ಟು ಗ್ರಾ.ಪಂ ಮಾಜಿ ಅಧ್ಯಕ್ಷೆ ಸೇರಿ ನವದುರ್ಗೆಯರು ಸರತಿ ಸಾಲಿನಲ್ಲಿ ನಿಂತು ಮತದಾನ

ಬಂಟ್ವಾಳ ‌ವಿಧಾನಸಭಾ ಕ್ಷೇತ್ರದ ಕೆಲವು ಬೂತ್ ಗಳಲ್ಲಿ ನವದುರ್ಗೆಯರು ಸರತಿ ಸಾಲಿನಲ್ಲಿ ನಿಂತು ಮತದಾನಕ್ಕೆ ಚಾಲನೆ ನೀಡಿದ್ದಾರೆ. ಎಲ್ಲರು ಮತದಾನ ಮಾಡಬೇಕು ಎಂಬ ಉತ್ಸಾಹ ತೋರುವ ನಿಟ್ಟಿನಲ್ಲಿ ನಾರಿಯರು ಪ್ರಥಮವಾಗಿ ಬೂತ್ ಗೆ ತೆರಳಿ...

ನವದುರ್ಗೆಯರ ಪ್ರತೀಕವಾದ 9 ಮಾತೆಯರೊಂದಿಗೆ ಶಾಸಕ ರಾಜೇಶ್ ನಾಯ್ಕ್ ಮತದಾನ

ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ನವದುರ್ಗೆಯರ ಪ್ರತೀಕವಾದ 9 ಮಾತೆಯರೊಂದಿಗೆ ನಮ್ಮ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟರವರಿಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಎಡಪದವು ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜ್ ನಲ್ಲಿ...