ಗುರುವಾಯನಕೆರೆ ಬಂಟರ ಭವನದ ಮದುವೆ ಮಂಟಪದಿಂದ ಮತದಾನ ಕೇಂದ್ರಕ್ಕೆ ವರನ ಜೊತೆಗೆ ಬಂದು ಪೆರಾಜೆಯ 168 ನೇ ಬೂತಿನಲ್ಲಿ ಮತದಾನ ಮಾಡಿದ ನೂತನ ವಧು ಜೈಶಾ ರೈ
ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಬೂತ್ ಸಂಖ್ಯೆ 16 ರಲ್ಲಿ ಇಂದು ಹಸಮಣೆಯೇರಿದ ನವದಂಪತಿಗಳು ಮತಗಟ್ಟೆಗೆ ಆಗಮಿಸಿದರು.
ಮಲ್ಲೆರ್ಮಳಕೋಡಿ ಜಯರಾಮ ಕುಲಾಲ್ ಅವರು ಮತದಾನ ಮಾಡಿ ಗಮನಸೆಳೆದರು.