Wednesday, October 25, 2023

ಹುಲಿವೇಷದಾರಿಯ ದೇಹದ ಮೇಲೆ ಕಲಾವಿದನ ಕೈಚಳಕದಿಂದ ಮೂಡಿಬಂದ ಅಜಾತಶತ್ರು: ದೇಶ ಕಂಡ ಮಹಾನ್ ವ್ಯಕ್ತಿ ಅಟಲ್ ಬಿಹಾರಿ ವಾಜಪೇಯಿ.

Must read

ಹುಲಿವೇಷದಾರಿಯ ದೇಹದ ಮೇಲೆ ಕಲಾವಿದನ ಕೈಚಳಕದಿಂದ ಮೂಡಿಬಂದ ಅಜಾತಶತ್ರು, ದೇಶ ಕಂಡ ಮಹಾನ್ ವ್ಯಕ್ತಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರ, ಸಖತ್ ಆಗಿದ್ದು, ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿವ ಫ್ರೆಂಡ್ಸ್ ಬಲ್ಲಾಳ್ ಭಾಗ್ ಅವರ ಟೀಂ ನಲ್ಲಿ ಬಂಟ್ವಾಳ ಬೂಡ ಮಾಜಿ ಅಧ್ಯಕ್ಷ ದೇವದಾಸ್ ಶೆಟ್ಟಿ ಅವರ ಮಗ ಕೃತಿಕ್ ಶೆಟ್ಟಿ ಬಂಟ್ವಾಳ ಅವರು ಈ ಹುಲಿ ವೇಷಧಾರಿಯಾಗಿದ್ದಾರೆ.

ಕಳೆದ ಬಾರಿ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರ ಜನ ಮೆಚ್ಚುಗೆ ಗಳಿಸಿತ್ತು.

More articles

Latest article