Thursday, October 26, 2023

ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಸುಬ್ರಹ್ಮಣ್ಯ ಭಟ್ ಮಾನಾಡು ನಿಧನ

Must read

ಭಾರತೀಯ ಜನತಾ ಪಾರ್ಟಿಯ ಹಿರಿಯ ಕಾರ್ಯಕರ್ತ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ, ಮಯೂರ ರೆಸಿಡೆನ್ಸಿ, ಕುಮಾರ ಕೃಪಾ ಹೋಟೆಲ್ ಪಾಲುದಾರ ಸುಬ್ರಹ್ಮಣ್ಯ ಭಟ್ ಮಾನಾಡುರವರು ಅ.26 ರಂದು ನಿಧನರಾದರು.

ಮೃತರು, ಮೃತರು ತಾಯಿ ಸರಸ್ವತಿ, ಪತ್ನಿ ರಾಜೇಶ್ವರಿ, ಸಹೋದರಾದ ಶ್ರೀಧರ್ ಭಟ್, ಶಿವರಾಮ ಭಟ್, ಸತೀಶ್ ಭಟ್ ಸಹೋದರಿಯರಾದ ಶ್ರೀದೇವಿ, ಶ್ರೀಮತಿ ಸುಶೀಲ, ಸುಗುಣ, ಸವಿತಾ, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

More articles

Latest article