Wednesday, October 18, 2023

ಸುಬ್ರಹ್ಮಣ್ಯ :ಫ್ರೋಜನ್ ಬೋಟ್ ಕೆಫೆ ಶುಭಾರಂಭ

Must read

ಸುಬ್ರಹ್ಮಣ್ಯ: ಸುಬ್ರಹ್ಮಣ್ಯದಲ್ಲಿ ಫ್ರೋಜನ್ ಬೋಟ್ ಕೆಫೆ ಯನ್ನು ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಧಿಕಾರಿ ಸುದರ್ಶನ್ ಜೋಯಿಸ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕರಾದ ಡಾ. ರವಿ ಕಕ್ಕೆ ಪದವು ಆಗಮಿಸಿ ಶುಭಹಾರೈಸಿದರು,

ಉದ್ಯಮಿ ಯಜ್ಞೇಶ್ ಆಚಾರ್ ಅವರು ಕೆಫೆಯ ಮೆನು ಕಾರ್ಡನ್ನು ಬಿಡುಗಡೆ ಮಾಡಿದರು,

ನಿತಿನ್ ಭಟ್, ಹೋಟೆಲ್ ವಿಷ್ಣು ವೈಭವದ ಮಾಲೀಕರಾದ ಅಶೋಕ್ ಶೆಟ್ಟಿ ಹಾಗೂ ಸುಬ್ರಹ್ಮಣ್ಯದ ಗಣ್ಯರು ಕೆಫೆಯ ಉದ್ಘಾಟನೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಫ್ರೋಜನ್ ಬೋಟ್ ಕೆಫೆ ಮಾಲಕರಾದ ನಿತಿನ್. ಕೆ.ಜಿ, ತಾಯಿ ಸುಶೀಲ ಅತಿಥಿಗಳನ್ನು ಸ್ವಾಗತಿಸಿದರು.

More articles

Latest article