Saturday, April 6, 2024

ನಿವೃತ್ತ ಎಸ್.ಐ. ಗೋಪಾಲ ಎಂ. ನಿಧನ

ಪೋಲೀಸ್ ಇಲಾಖೆಯಲ್ಲಿ ಹಲವಾರು ವರ್ಷಗಳ ಕಾಲ‌ ಸೇವೆ ಸಲ್ಲಿಸಿ ಎಸ್.ಐ.ಯಾಗಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ನಿವೃತ್ತಿ ಹೊಂದಿದ್ದ ಮುಪ್ಪೇರ್ಯದ ಎಂ.ಗೋಪಾಲ ರವರು ಇಂದು ಮುಂಜಾನೆ ಪುತ್ತೂರಿನ ಅವರ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಮೃತರು ಪತ್ನಿ, ಪುತ್ರಿ ಮತ್ತು ಪುತ್ರ, ಮೂವರು ಸಹೋದರರು, ಇಬ್ಬರು ಸಹೋದರಿಯರು ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.

More from the blog

ಪ್ರತಿಷ್ಠೆಯ ಕಣವಾಗಿ ಹೊರಹೊಮ್ಮಿದ ಹೊಕ್ಕಾಡಿಗೋಳಿ ವೀರ-ವಿಕ್ರಮ ಕಂಬಳ…… ಒಂದೇ ಹೆಸರಿನಡಿಯಲ್ಲಿ ಎರಡು ಕಂಬಳ ಸಮಿತಿಗಳು ಅಸ್ತಿತ್ವಕ್ಕೆ ? ಒಂದೇ ದಿನಕ್ಕೆ ಮುಹೂರ್ತ ನಿಗದಿಪಡಿಸಿದ ಎರಡು ಕಂಬಳ ಸಮಿತಿಗಳು.. ...

ಬಂಟ್ವಾಳ: ಕಂಬಳ ಇತಿಹಾಸದಲ್ಲಿ ಒಂದೇ ದಿನ ಒಂದೇ ಗ್ರಾಮದಲ್ಲಿ ಒಂದೇ ಹೆಸರಿನಲ್ಲಿ ಎರಡು ಕಂಬಳ ನಡೆಯವ ಬಗ್ಗೆ ಆಮಂತ್ರಣ ಪತ್ರಗಳು ಸಿದ್ದವಾಗಿದ್ದಲ್ಲದೆ, ಕಂಬಳ ನಡೆಯುದಕ್ಕಾಗಿ ಕಂಬಳದ ಕರೆಗಳು ಸಿದ್ದವಾಗಿದೆ!.. ಸಂದೀಪ್ ಶೆಟ್ಟಿ ಪೊಡಂಬು ಅವರ...

ಗುಡ್ಡ ಜರಿದು ಇಬ್ಬರು ಕಾರ್ಮಿಕರಿಗೆ ಗಾಯ: ಕಾಂಪೌಂಡ್ ‌ಕಾಮಗಾರಿ ವೇಳೆ ಗುಡ್ಡ ಜರಿದು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರು

ಬಂಟ್ವಾಳ: ಗುಡ್ಡ ಜರಿದು ಕಾರ್ಮಿಕರು ಮಣ್ಣಿನ ಅಡಿ ಸಿಲುಕಿದ ಘಟನೆ ಸೂರಿಕುಮೇರ್ ಸಮೀಪದ ಕಾಯರಡ್ಕ ಎಂಬಲ್ಲಿ ನಡೆದಿದೆ. ಜೆಸಿಂತಾ ಮಾರ್ಟಿಸ್ ಎಂಬವರ ಮನೆಯ ಕಾಂಪೌಂಡ್ ನ ಕಾಮಗಾರಿ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಮೇಲಿನ‌ಗುಡ್ಡ ಜರಿದು...

ನೇಣು ಬಿಗಿದು ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ

ಮೂಡುಬಿದಿರೆ: ಹಾಸ್ಟೆಲ್ ನ ಬಾತ್‌ರೂಂನಲ್ಲಿ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಘಟನೆ ಮೂಡಬಿದ್ರೆಯ ಖಾಸಗಿ ಕಾಲೇಜೊಂದರಲ್ಲಿ ನಡೆದಿದೆ. ಗದಗ ಜಿಲ್ಲೆಯ ಮುಂಡರಗಿ ತರ್ಚಿಹಾಳದ ಮನೋಜ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದು, ಈತ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ...

ಬೈಂದೂರು: ವನಕೊಡ್ಲು ಗಂಗಾನಾಡು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ” ದೀಪದ ಅಮವಾಸ್ಯೆ ” ದಿನದಂದು ವೈಭವದ ದೀಪೋತ್ಸವ ಮತ್ತು ಗಂಗಾರತಿ

ಬೈಂದೂರು: ಬೈಂದೂರು ತಾಲೂಕಿನ ವನಕೊಡ್ಲು ಗಂಗಾನಡು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ "ದೀಪದ ಅಮವಾಸ್ಯೆ"ಯ ಶುಭ ದಿನದಂದು ವೈಭವದ ದೀಪೋತ್ಸವ ಹಾಗೂ ಗಂಗಾರತಿ ನಡೆಯಿತು. ಕಾರ್ತಿಕ ಮಾಸದ ಇಡೀ ತಿಂಗಳಿನಲ್ಲಿ ದೀಪೋತ್ಸವ ಕಾರ್ಯಕ್ರಮ ವಿಶೇಷವಾಗಿದೆ. ಕಳೆದ ಅಮವಾಸ್ಯೆ...