Sunday, April 7, 2024

ಮಂಗಳೂರಿನ ಪ್ರಖ್ಯಾತ ಕ್ರೈಸ್ತ ಆಧ್ಯಾತ್ಮಿಕ ಸಂಗೀತ ಪಂಗಡ ಜೂಡ ಮ್ಯೂಸಿಕ್ ರವರು “ಸರ್ವಶಕ್ತನು” ಹಾಡು ಬಿಡುಗಡೆ

ಮಂಗಳೂರಿನ ಪ್ರಖ್ಯಾತ ಕ್ರೈಸ್ತ ಆಧ್ಯಾತ್ಮಿಕ ಸಂಗೀತ ಪಂಗಡ ಜೂಡ ಮ್ಯೂಸಿಕ್ ರವರು “ಸರ್ವಶಕ್ತನು” ಎಂಬ ಒಂದು ಹೊಸ ಹಾಡನ್ನು John Newton/Judah Music YouTube ಚಾನೆಲ್ಲಿನಲ್ಲಿ ಬಿಡುಗಡೆಗೊಳಿಸಿದ್ದಾರೆ.

ಈ ಹಾಡು ಮಂಗಳೂರಿನ ಸಾಂಪ್ರದಾಯಿಕ ಬೈಲ ಸಂಗೀತ ತಾಳದಲ್ಲಿ ರೂಪುಗೊಂಡಿದೆ. ತಮಿಳಿನ ಹೆಸರಾಂತ ಹಾಡುಗಾರರಾದ Fr. S. J. Berchmans ರವರು ರಚಿಸಿದ ಈ ಹಾಡಿಗೆ Dolwin Kolalagiriಯವರು ಸಂಗೀತ ನೀಡಿದ್ದಾರೆ.

Daijiworld ಸ್ಟುಡಿಯೋದಲ್ಲಿ ಈ ಹಾಡು ಮುದ್ರಿಸಲಾಗಿದೆ. ಮಂಗಳೂರಿನ ಪ್ರಖ್ಯಾತ Sri Talkies ನ ಪ್ರಸಾದ್ ರವರು ಛಾಯಾಗ್ರಹಣವನ್ನು ರೂಪಿಸಿರುತ್ತಾರೆ. ಸಂಕಲನವನ್ನು ಜೋಶುವ ಸಾಜನ್ ರವರು ಮಾಡಿರುತ್ತಾರೆ.

ಈ ಹಾಡು ಜನರ ಆಧ್ಯಾತ್ಮಿಕ ಜೀವನಕ್ಕೆ ಪ್ರೋತ್ಸಾಹವಾಗಲಿ ಎಂಬುದು ಜೂಡ ಮ್ಯೂಸಿಕ್ ತಂಡದ ಆಶಯವಾಗಿದೆ

More from the blog

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ಚೆಂಡಿನ ಗದ್ದೆಯಲ್ಲಿ ಪ್ರಥಮ ಚೆಂಡು

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವಳದ ಚೆಂಡಿನ ಗದ್ದೆಯಲ್ಲಿ ಇಂದು ಪ್ರಥಮ ಚೆಂಡು ನಡೆಯಿತು. ‌ ಇವತ್ತಿನಿಂದ ಮುಂದಿನ ಐದು ದಿನಗಳ ಕಾಲ ಇಲ್ಲಿ ಚೆಂಡು...

ಏಪ್ರಿಲ್ 7ರಂದು ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಬಂಟ್ವಾಳ: ಏಪ್ರಿಲ್ 7ರಂದು ಅಪರಾಹ್ನ 3 ಗಂಟೆಗೆ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ತಾಲೂಕು ಘಟಕದ...

ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ : ಸಹಸವಾರ ಸ್ಥಳದಲ್ಲೇ ಮೃತ್ಯು

ಬಂಟ್ವಾಳ: ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ. ನರಿಕೊಂಬು ನಿವಾಸಿ ನೀಲಪ್ಪ ಪೂಜಾರಿ ಅವರ ಮಗ ಪವನ್ ( 17) ಮೃತಪಟ್ಟ ಬಾಲಕ. ಮನೆಯಿಂದ...