Thursday, October 19, 2023

ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರ್.ಎ.ಎಫ್ ತುಕಡಿಯಿಂದ ಪಥಸಂಚಲನ

Must read

ಬಂಟ್ವಾಳ: ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆ ಪೇಟೆಯಲ್ಲಿ ಆರ್.ಎ.ಎಫ್ ತುಕಡಿಯಿಂದ ಪಥಸಂಚಲನ ನಡೆಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಗ್ರಾಮಾಂತರ ಎಸ್.ಐ‌.ಹರೀಶ್, ಆರ್.ಎ.ಎಫ್.ಶಿವಮೊಗ್ಗ ಯುನಿಟ್ ನ ಡಿ.ವೈ‌ಎಸ್ ಪಿ ಪ್ರದೀಪ್ ಹಾಗೂ ಯುನಿಟ್ ನ ತಂಡದ ಸಿಬ್ಬಂದಿಗಳು ಹಾಗೂ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಸಿಬ್ಬಂದಿಗಳು ಪಥಸಂಚಲನ ದಲ್ಲಿ ಭಾಗವಹಿಸಿದರು.

More articles

Latest article